Select Your Language

Notifications

webdunia
webdunia
webdunia
webdunia

ನಾನಿ ಚಿತ್ರಕ್ಕೆ ಬಾಲಿವುಡ್ ನ ಈ ನಟಿ ವಿಲನ್

ನಾನಿ ಚಿತ್ರಕ್ಕೆ ಬಾಲಿವುಡ್ ನ ಈ ನಟಿ ವಿಲನ್
ಹೈದರಾಬಾದ್ , ಮಂಗಳವಾರ, 18 ಆಗಸ್ಟ್ 2020 (09:44 IST)
ಹೈದರಾಬಾದ್ :  ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಚಿತ್ರದಲ್ಲಿ ಬಾಲಿವುಡ್ ನಟಿಯೊಬ್ಬರು ವಿಲನ್ ಆಗಿ ಮಿಂಚಲಿದ್ದಾರಂತೆ.

ನಿರ್ದೇಶಕ ರಾಹುಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಶ್ಯಾಮ ಸಿಂಗ್ ರಾಯ್ ಚಿತ್ರದಲ್ಲಿ ನಾನಿಗೆ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರಂತೆ. ಇದೀಗ ಈ ಸಿನಿಮಾ ಗೆ ಬಾಲಿವುಡ್ ನಟಿ ಆದಿತಿ ರಾವ್ ಹೈದರಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ಸೂರ್ಯದೇವರ ನಾಗವಂಶಿ ನಿರ್ಮಾಣ ಮಾಡುತ್ತಿದ್ದು,  ಇದೇ ವರ್ಷ ನವೆಂಬರ್ ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಪೌರಾಣಿಕ ಪಾತ್ರದಲ್ಲಿ ನಟಿಸಲಿದ್ದಾರೆ ಪ್ರಭಾಸ್