Select Your Language

Notifications

webdunia
webdunia
webdunia
webdunia

ರಜಾದಿನಗಳನ್ನು ಎಂಜಾಯ್ ಮಾಡಲು ಮಾಲ್ಡೀವ್ಸ್ ಗೆ ತೆರಳಿರುವ ನಟಿಯರು ಇವರೇ

ರಜಾದಿನಗಳನ್ನು ಎಂಜಾಯ್ ಮಾಡಲು ಮಾಲ್ಡೀವ್ಸ್ ಗೆ ತೆರಳಿರುವ ನಟಿಯರು ಇವರೇ
ಹೈದರಾಬಾದ್ , ಸೋಮವಾರ, 30 ನವೆಂಬರ್ 2020 (08:21 IST)
ಹೈದರಾಬಾದ್ : ಕೊರೊನಾ ಕಾರಣದಿಂದಾಗಿ ಕೆಳೆದ ಕೆಲವು ತಿಂಗಳುಗಳಿಂದ ಎಲ್ಲಾ ಚಿತ್ರಗಳ ಚಿತ್ರೀಕರಣ ಸ್ಥಗಿತಗೊಂಡಿದ್ದು, ಇತ್ತೀಚೆಗೆ ಕೆಲವೊಂದು ಚಿತ್ರಗಳು ಚಿತ್ರೀಕರಣ ಶುರುವಾಗಿದೆ.

ಇದರ ಪರಿಣಾಮ ಕೆಲವೊಂದು ನಟ ನಟಿಯರಿಗೆ  ಮನೆಯಲ್ಲಿ ಕುಳಿತು ಬೇಸರವಾಗಿರಬೇಕು. ಅದಕ್ಕಾಗಿ ಕೆಲವರು ಸಾಮಾಜಿಕ ಮಾಧ್ಯಮುಗಳಲ್ಲಿ ತಮ್ಮ ದೈನಂದಿಯ ಜೀವನದ ಬಗ್ಗೆ ಪೋಸ್ಟ್ ಮಾಡಿದರೆ ಇನ್ನೂ ಕೆಲವರು ರಜಾದಿನಗಳನ್ನು ಎಂಜಾಯ್ ಮಾಡಲು ಮಾಲ್ಡೀವ್ಸ್ ಗೆ ತೆರಳಿದ್ದಾರೆ.

ನಟಿ ಸಮಂತಾ, ಕಾಜಲ್, ರಾಕುಲ್ ಪ್ರೀತ್ ಮತ್ತು ವೇದಿಕಾ ಮಾಲ್ಡೀವ್ಸ್ ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ತಮ್ಮ ಬಿಕಿನಿ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ಸರ್ಜಾ ಸಮಾಧಿಗೆ ಭೂಮಿ ಪೂಜೆ ನೆರವೇರಿಸಿದ ಸರ್ಜಾ ಕುಟುಂಬ