Select Your Language

Notifications

webdunia
webdunia
webdunia
webdunia

ಗಂಭೀರ ನಟನೆಂಬ ಖ್ಯಾತಿಯನ್ನು ಅಳಿಸಲು ಹೊರಟ ನಟ ಸಂದೀಪ್ ಮಾಧವ್

ಗಂಭೀರ ನಟನೆಂಬ ಖ್ಯಾತಿಯನ್ನು ಅಳಿಸಲು ಹೊರಟ ನಟ ಸಂದೀಪ್ ಮಾಧವ್
ಹೈದರಾಬಾದ್ , ಶುಕ್ರವಾರ, 27 ನವೆಂಬರ್ 2020 (06:55 IST)
ಹೈದರಾಬಾದ್ : ಯುವ ನಾಯಕ ಸಂದೀಪ್ ಮಾಧವ್ ‘ವಂಗವೀತಿ’  ಮತ್ತು ‘ಜಾರ್ಜ್ ರೆಡ್ಡಿ’ ಚಿತ್ರದಲ್ಲಿ ನಟಿಸುವುದರ ಮೂಲಕ ಪ್ರೇಕ್ಷಕರಲ್ಲಿ ಗಂಭೀರ ನಟನೆಂಬ ಛಾಪು ಮೂಡಿಸಿದ್ದಾರೆ. ಆದರೆ ಈಗ ಅವರು ಈ ಖ್ಯಾತಿಯನ್ನು ಅಳಿಸಲು ಹೊರಟಿದ್ದಾರೆ ಎನ್ನಲಾಗಿದೆ.

ಜಾರ್ಜ್ ರೆಡ್ಡಿ ಚಿತ್ರದ ಯಶಸ್ಸಿನ ನಂತರ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದ ನಟ ಸಂದೀಪ್ ಅವರು ಇದೀಗ ಮಧು ಕಿರಣ್ ನಿರ್ದೇಶನದಲ್ಲಿ ರೊಮ್ಯಾಂಟಿಕ್ ಎಂಟರ್ ಟೈನರ್ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದ ಸ್ಕ್ರಿಪ್ ಕೆಲಸ ಪ್ರಸ್ತುತ ಪ್ರಗತಿಯಲ್ಲಿದೆ. ಸಂದೀಪ್ ಮಾಧವ್ ಈ ಚಿತ್ರದ ಮೂಲಕ ತಮ್ಮ ಇಮೇಜ್ ಬದಲಿಸಿ ಲವರ್ ಬಾಯ್ ಎಂದು ಪ್ರಸಿದ್ಧರಾಗುತ್ತಾರೆಯೇ ಎಂದು ಕಾದುನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ್ ಚಿತ್ರದಲ್ಲಿ ನಟಿಸುವ ಅವಕಾಶ ಈ ನಟಿಗೆ ಸಿಗುತ್ತಾ?