Select Your Language

Notifications

webdunia
webdunia
webdunia
webdunia

ಕೊರೊನಾ ಲಸಿಕೆ ತಯಾರಿಕಾ ಲ್ಯಾಬ್ ಗೆ ಪ್ರಧಾನಿ ಮೋದಿ ಭೇಟಿ

ಕೊರೊನಾ ಲಸಿಕೆ ತಯಾರಿಕಾ ಲ್ಯಾಬ್ ಗೆ ಪ್ರಧಾನಿ ಮೋದಿ ಭೇಟಿ
ನವದೆಹಲಿ , ಶನಿವಾರ, 28 ನವೆಂಬರ್ 2020 (10:26 IST)
ನವದೆಹಲಿ : ಕೊರೊನಾ ಲಸಿಕೆ ತಯಾರಿಕಾ ಲ್ಯಾಬ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿದ್ದಾರೆ.

ಅಹಮದಾಬಾದ್ ನ ಜೈಡಸ್ ಬಯೋಟೆಕ್ ಪಾರ್ಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಕೊರೊನಾ ಲಸಿಕೆ ಕುರಿತು ಮಾಹಿತಿ ಸಂಗ್ರಹ ಮಾಢಲಿದ್ದಾರೆ.  ಲಸಿಕೆ ಸಿದ್ಧತೆ , ಹಂಚಿಕೆ ಕುರಿತು ಪ್ರಧಾನಿ ಮೋದಿ ವಿಜ್ಞಾನಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಸಂಗಾತಿಯ ಸಹಾಯದಿಂದ ಹೆತ್ತ ಮಗನನ್ನು ಕೊಂದ ತಾಯಿ