Publish Date: Sat, 28 Nov 2020 (09:51 IST)
Updated Date: Sat, 28 Nov 2020 (09:53 IST)
ಬ್ರೆಜಿಲ್ : 27 ವರ್ಷದ ಮಹಿಳೆ ತನ್ನ ಮಹಿಳಾ ಸಂಗಾತಿಯ ಸಹಾಯದಿಂದ ತನ್ನ 9 ವರ್ಷದ ಮಗನನ್ನು ಇರಿದು ಕೊಂದ ಘಟನೆ ಬ್ರಿಜೊಲ್ ನಲ್ಲಿ ವರಿದಿಯಾಗಿದೆ.
ಮಹಿಳೆ ತನ್ನ ಮಗನನ್ನು ದ್ವೇಷಿಸುತ್ತಿದ್ದಳು. ಮಗ ರಾತ್ರಿ ಗಾಢ ನಿದ್ರೆಯಲ್ಲಿದ್ದಾಗ ತನ್ನ ಮಹಿಳಾ ಸಂಗಾತಿಯ ಸಹಾಯದಿಂದ ಮಗನ ಎದೆಗೆ ಚಾಕುವಿನಿಂದ 11 ಬಾರಿ ಇರಿದು ಬಳಿಕ ಅವನ ದೇಹವನ್ನು ಪೀಸ್ ಪೀಸ್ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿ ಬ್ರೆಜಿಲ್ ನ ಸಮಂಬಾಯ ಆಡಳಿತ ಪ್ರದೇಶದಲ್ಲಿ ಎಸೆದಿದ್ದಾರೆ. ಇದನ್ನು ಹುಡುಗರಿಬ್ಬರು ಸೂಟ್ ಕೇಸ್ ನ್ನು ಓಪನ್ ಮಾಡಿದಾಗ ಅದರಲ್ಲಿರುವ ದೇಹದ ಪೀಸ್ ಗಳನ್ನು ಹೆದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.