Select Your Language

Notifications

webdunia
webdunia
webdunia
webdunia

ತಂದೆಯ ಕೆಲಸ ಪಡೆಯಲು ಇಂತಹ ನೀಚ ಕೃತ್ಯಕ್ಕಿಳಿದ ನಿರುದ್ಯೋಗಿ ಮಗ

webdunia
ಸೋಮವಾರ, 23 ನವೆಂಬರ್ 2020 (07:17 IST)
ರಾಮ್ ಗರ್ : ಕೆಲಸ ಪಡೆಯಲು 35 ವರ್ಷದ ನಿರುದ್ಯೋಗಿಯೊಬ್ಬ ತನ್ನ ತಂದೆಯನ್ನು ಚಾಕುವಿನಿಂದ ಗಂಟಲು ಸೀಳಿ ಕೊಂದ ಘಟನೆ ರಾಮ್ ಗರ್ ಜಿಲ್ಲೆಯ ಬಾರ್ಕಕಾನಾದಲ್ಲಿ ನಡೆದಿದೆ.

ಕೃಷ್ಣ ರಾಮ್(55)ಮೃತ ವ್ಯಕ್ತಿ. ಈತ ಬಾರ್ಕಕಾನಾದ ಸಿಸಿಎಲ್ ನ ಕೇಂದ್ರ ಕಾರ್ಯಾಗಾರದಲ್ಲಿ ಮುಖ್ಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಸಿಸಿಎಲ್ ನ ನಿಬಂಧನೆಯ ಪ್ರಕಾರ ನೌಕರರು ತನ್ನ ಸೇವೆಯಲ್ಲಿರುವಾಗ ಸತ್ತರೆ ಅವರ ಕುಟುಂಬದವರಿಗೆ ಕೆಲಸ ನೀಡಲಾಗುವುದು. ಇದನ್ನು ಅರಿತ ಮೃತ ವ್ಯಕ್ತಿಯ ನಿರುದ್ಯೋಗಿ ಮಗ ತಂದೆಯ ಕೆಲಸ ತಾನು ಪಡೆಯಲು ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದಾನೆ.

ಈ ಬಗ್ಗೆ ಪೊಲೀಸರು ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಲೇಡಿ ಕಾನ್ಸ್ ಟೇಬಲ್ ಸುಳ್ಳು ಕಿರುಕುಳದ ಆರೋಪಕ್ಕೆ ಬಲಿಯಾಯ್ತು ಯುವಕನ ಜೀವ