Select Your Language

Notifications

webdunia
webdunia
webdunia
webdunia

ಸನ್ ಟಿವಿಯಲ್ಲಿ ಪ್ರಸಾರವಾಗಲಿದೆ ಸೂಪರ್ ಹಿಟ್ ಚಿತ್ರ ಸೂರರೈ ಪೊಟ್ರು

ಸನ್ ಟಿವಿಯಲ್ಲಿ ಪ್ರಸಾರವಾಗಲಿದೆ ಸೂಪರ್ ಹಿಟ್ ಚಿತ್ರ ಸೂರರೈ ಪೊಟ್ರು
ಚೆನ್ನೈ , ಶುಕ್ರವಾರ, 8 ಜನವರಿ 2021 (12:48 IST)
ಚೆನ್ನೈ : ಸುಧಾ ಕೊಂಗರಾ ನಿರ್ದೇಶನದ ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ಸಿನಿಮಾ ಕಳೆದ ವರ್ಷ ಅಮೇಜಾನ್ ಪ್ರೈ ನಲ್ಲಿ ಬಿಡುಗಡೆಯಾಗಿ ಜನರಿಂದ ಭಾರಿ ಮೆಚ್ಚುಗೆ ಗಳಿಸಿತು. 

ಅಲ್ಲದೇ ಹಲವು ದಾಖಲೆಗಳನ್ನು ಈ ಚಿತ್ರ ಗಳಿಸಿತು. ಚಿತ್ರ ನೋಡಿದವರು ಸೂರ್ಯ ಅವರ ನಟನೆಯನ್ನು ಹೊಳಿದ್ದಾರೆ. ಈ ಚಿತ್ರ ಇದೀಗ ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾಗಲಿದೆ.  ಇದೇ ಜನವರಿ 14ರಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ‘ಸೂರರೈ ಪೊಟ್ರು’ ಸಿನಿಮಾ ಪ್ರಸಾರವಾಗಲಿದೆ. ಇದರಿಂದ ಸನ್ ಟಿವಿ ಟಿಆರ್ ಪಿ ಹೆಚ್ಚಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ಆಸೆಗೆ ಮತ್ತೆ ತಣ್ಣೀರೆರಚಿದ ಕೇಂದ್ರ ಸರ್ಕಾರ