Select Your Language

Notifications

webdunia
webdunia
webdunia
webdunia

ಮಾಸ್ಟರ್ ಚಿತ್ರ ಸೂಪರ್ ಹಿಟ್ ಪಟ್ಟಿಗೆ ಸೇರಬೇಕಾದರೆ ಎಷ್ಟು ಕೋಟಿ ಸಂಗ್ರಹ ಮಾಡಬೇಕು ಗೊತ್ತಾ?

ಚೆನ್ನೈ
ಚೆನ್ನೈ , ಶುಕ್ರವಾರ, 8 ಜನವರಿ 2021 (11:01 IST)
ಚೆನ್ನೈ : ಲೋಕೇಶ್ ಕನಗರಾಜ್ ನಿರ್ದೇಶನದ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಲಿದೆ.

ಮಾಸ್ಟರ್ ಚಿತ್ರವನ್ನು ರೂ. 104.25ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಹಾಗಾಗೀ ಈ ಚಿತ್ರ ಸೂಪರ್ ಹಿಟ್ ಪಟ್ಟಿಗೆ ಸೇರಬೇಕಾದರೆ ರೂ.190ಕೋಟಿ ಸಂಗ್ರಹವಾಗಬೇಕು ಎನ್ನಲಾಗಿದೆ.

ಕೊರೊನಾ ಕಾರಣದಿಂದ  ಮಾಸ್ಟರ್ ಚಿತ್ರ ಬಿಡುಗಡೆಯಾಗುವುದನ್ನು ಮುಂದೂಡಲಾಗಿತ್ತು. ಆದರೆ  ಇದೀಗ ಕೊರೊನಾದ ಬಳಿಕ ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ  ಹೆಚ್ಚಿನ  ನಿರೀಕ್ಷೆ ಇಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅನಿರುದ್ಧ್ ಮನೆಗೆ ಶಾಸಕಿ ಸೌಮ್ಯ ರೆಡ್ಡಿ ದಿಡೀರ್ ಭೇಟಿಗೆ ಕಾರಣವೇನು ಗೊತ್ತಾ?