Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕಿಗೆ ಒಳಗಾದ ನಟಿ ಬನಿತಾ

ಕೊರೊನಾ ಸೋಂಕಿಗೆ  ಒಳಗಾದ ನಟಿ ಬನಿತಾ
ಚೆನ್ನೈ , ಗುರುವಾರ, 7 ಜನವರಿ 2021 (12:23 IST)
ಚೆನ್ನೈ : ‘ಆದಿತ್ಯ ವರ್ಮಾ’ ರಿಮೇಕ್ ಚಿತ್ರದಲ್ಲಿ ಧ್ರುವ ವಿಕ್ರಮ್  ಜೊತೆ ನಟಿಸುವುದರ ಮೂಲಕ ತಮಿಳು ಚಿತ್ರರಂಗದ ಗಮನ ಸೆಳೆದ ನಟಿ ಬನಿತಾ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

ಪ್ರಸ್ತುತ ಕೋಲ್ಕತ್ತಾದಲ್ಲಿ ಶೂಟಿಂಗ್ ನಲ್ಲಿದ್ದಾಗ ಅವರಿಗೆ ಕೊವಿಡ್ ಪರೀಕ್ಷೆ ಮಾಡಿಸಿದಾಗ ರೋಗ ಇರುವುದು ತಿಳಿದುಬಂದಿದೆ. ಕೂಡಲೇ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯದಾಗ ಅಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ. ಹಾಗಾಗಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸುರ್ಪನಖಾ’ ಆಗಿ ಪ್ರೇಕ್ಷಕರ ಬರುತ್ತಿರುವ ರೆಜಿನಾ