Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 8 ಜನವರಿ 2021 (06:26 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶುಕ್ರವಾರ, ತಿಥಿ-ದಶಮಿ, ನಕ್ಷತ್ರ-ಸ್ವಾತಿ, ಕರಣ- ವಾಣಿಜ, ಪಕ್ಷ-ಕೃಷ್ಣ, ಯೋಗ-ಧೃತಿ
ರಾಹುಕಾಲ – 11.09ರಿಂದ  12.27ವರೆಗೆ       
ಗುಳಿಗಕಾಲ- 8.33 ರಿಂದ 9.51 ರವರೆಗೆ
ಯಮಗಂಡ ಕಾಲ 3.04 ರಿಂದ 4.22 ರವರೆಗೆ  
ಇಂದು ಸೂರ್ಯದಯ- ಬೆಳಿಗ್ಗೆ 7.15  ಸಂಜೆ ಸೂರ್ಯಾಸ್ತ-5.40 
ಚಂದ್ರೋದಯ- 3.02 ಚಂದ್ರಾಸ್ತ-  1.26     

                                                

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಪದೇ ಪದೇ ಅಪಘಾತಕ್ಕೀಡಾಗಬಾರದಂತಿದ್ದರೆ ವಾಸ್ತು ಪ್ರಕಾರ ಈ ನಿಯಮ ಪಾಲಿಸಿ