Select Your Language

Notifications

webdunia
webdunia
webdunia
webdunia

ಮುಖದ ಚರ್ಮ ಬೆಳ್ಳಗಾಗಲು ಮನೆಯಲ್ಲಿಯೇ ಬ್ಲೀಚ್ ತಯಾರಿಸಿ ಬಳಸಿ

ಮುಖದ ಚರ್ಮ ಬೆಳ್ಳಗಾಗಲು ಮನೆಯಲ್ಲಿಯೇ ಬ್ಲೀಚ್ ತಯಾರಿಸಿ ಬಳಸಿ
ಬೆಂಗಳೂರು , ಗುರುವಾರ, 7 ಜನವರಿ 2021 (08:53 IST)
ಬೆಂಗಳೂರು : ಕೆಲವರು ಹೊಳೆಯುವ ಚರ್ಮವನ್ನು ಪಡೆಯಲು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸಿ ಬ್ಲೀಚ್ ಮಾಡುತ್ತಾರೆ. ಇದರಿಂದ ಚರ್ಮ ಹೊಳೆಯುವ ಬದಲು ಮತ್ತಷ್ಟು ಹಾನಿಗೊಳಗಾಗುತ್ತದೆ. ಹಾಗಾಗಿ ಮನೆಯಲ್ಲಿಯೇ ಬ್ಲೀಚ್ ತಯಾರಿಸಿ ಹಚ್ಚಿದರೆ ಮುಖದ ಕಾಂತಿ ಯಾವಾಗಲೂ ಹೊಳೆಯುತ್ತಿರುತ್ತದೆ.

2 ಚಮಚ ಅಕ್ಕಿಹಿಟ್ಟು, 1 ಚಮಚ ಹಾಲು, 1 ಚಮಚ ತಾಜಾ ಕೆನೆ ಇವಿಷ್ಟನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ನಿಮ್ಮ ಮುಖ ಬೆಳ್ಳಗಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಲೆಯಲ್ಲಿ ಸೇರಿಕೊಂಡಿರುವ ಕೊಳೆ, ಹೊಟ್ಟು, ಕಲ್ಮಶಗಳನ್ನು ತೆಗೆದುಹಾಕಲು ಇದನ್ನು ಹಚ್ಚಿ