Select Your Language

Notifications

webdunia
webdunia
webdunia
Monday, 7 April 2025
webdunia

ಹಲ್ಲುಗಳ ಮಧ್ಯೆ ಗ್ಯಾಪ್ ಇದ್ದರೆ ಎನರ್ಥ ಗೊತ್ತಾ?

ಬೆಂಗಳೂರು
ಬೆಂಗಳೂರು , ಗುರುವಾರ, 7 ಜನವರಿ 2021 (07:13 IST)
ಬೆಂಗಳೂರು : ನಮ್ಮ ದೇಹ ರಚನೆಯ ಮೂಲಕ ನಮ್ಮ ಅದೃಷ್ಟ, ದುರಾದೃಷ್ಟಗಳ ಬಗ್ಗೆ, ಶುಭ ಅಶುಭಗಳ ಬಗ್ಗೆ ತಿಳಿದುಕೊಳ್ಳಬಹುದು. ಹಾಗಾಗಿ ನಮ್ಮ ಮುಖದಲ್ಲಿರುವ ಈ ಲಕ್ಷಣಗಳ ಮೂಲಕ ನಮ್ಮ ಭವಿಷ್ಯವನ್ನು ತಿಳಿಯಬಹುದಂತೆ.

ದುಂಡು ಮುಖವುಳ್ಳವರು ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ. ಒಳ್ಳೆಯ ನೌಕರಿ ಹಾಗೂ ಒಳ್ಳೆಯ ಸಂಗಾತಿಯನ್ನು ಪಡೆಯುತ್ತಾರೆ. ಉದ್ದವಾದ ಮೂಗು ಹೊಂದಿರುವುದು ಕೂಡ ಒಳ್ಳೆಯ ಲಕ್ಷಣ ಎನ್ನಲಾಗಿದೆ. ಕಿವಿಗಳು ಸಾಮಾನ್ಯರಿಗಿಂತ ದೊಡ್ಡದಾಗಿರುತ್ತದೆಯೋ ಅವರು ಭಾಗ್ಯಶಾಲಿಗಳಾಗಿರುತ್ತಾರೆ.  ಕೂದಲು ಕಡಿಮೆ ಇರುವವರ ಬಳಿ ಹಣ ನಿಲ್ಲುತ್ತದೆ ಎನ್ನಲಾಗಿದೆ.

ಮುತ್ತಿನಂತಹ ಹಲ್ಲುಗಳನ್ನು ಪಡೆಯಲು ಎಲ್ಲರೂ ಬಯಸುತ್ತಾರೆ. ಆದರೆ  ಸಮುದ್ರ ಶಾಸ್ತ್ರದ ಪ್ರಕಾರ ಹಲ್ಲುಗಳ ಮಧ್ಯೆ ಗ್ಯಾಪ್ ಇದ್ದರೆ ಅವರು ತುಂಬಾ ಅದೃಷ್ಟಶಾಲಿಗಳಂತೆ. ನೌಕರಿ ಹಾಗೂ ಆರ್ಥಿಕ ದೃಷ್ಟಿಯಲ್ಲಿ ಸಫಲರಾಗಿರುತ್ತಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?