Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಬುಧವಾರ, 6 ಜನವರಿ 2021 (07:37 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಬುಧವಾರ, ತಿಥಿ-ಅಷ್ಟಮಿ, ನಕ್ಷತ್ರ-ಹಸ್ತ, ಕರಣ- ಬಾಳವ, ಪಕ್ಷ-ಕೃಷ್ಣ, ಯೋಗ-ಅತಿಗಂಡ
ರಾಹುಕಾಲ – 12.26ರಿಂದ  1.44ವರೆಗೆ       
ಗುಳಿಗಕಾಲ- 11.08 ರಿಂದ 12.26 ರವರೆಗೆ
ಯಮಗಂಡ ಕಾಲ 8.32 ರಿಂದ 9.50 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 7.14  ಸಂಜೆ ಸೂರ್ಯಾಸ್ತ-5.38  
ಚಂದ್ರೋದಯ- 12.52 ಚಂದ್ರಾಸ್ತ-  12.13                                                        


 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯ ಛಾವಣಿಯ ಮೇಲೆ ತ್ಯಾಜ್ಯವಸ್ತುಗಳನ್ನು ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?