Select Your Language

Notifications

webdunia
webdunia
webdunia
webdunia

ಇಂತಹ ಸಮಸ್ಯೆ ಇರುವವರು ಮೌತ್ ವಾಶ್ ಬಳಸಬೇಡಿ

ಇಂತಹ ಸಮಸ್ಯೆ ಇರುವವರು ಮೌತ್ ವಾಶ್ ಬಳಸಬೇಡಿ
ಬೆಂಗಳೂರು , ಗುರುವಾರ, 7 ಜನವರಿ 2021 (08:57 IST)
ಬೆಂಗಳೂರು : ಬಾಯಿಂದ ದುರ್ವಾಸನೆ ಬರಬಾರದೆಂದು ನಾವು ಮೌತ್ ವಾಶ್ ಗಳನ್ನು ಬಳಸುತ್ತೇವೆ. ಇದರಿಂದ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.

ಮೌತ್ ವಾಶ್ ಬಳಸುವುದರಿಂದ ಬಾಯಲ್ಲಿ ಅಲರ್ಜಿಯಾಗುವ ಸಂಭವವಿದೆ. ಹಾಗೇ ಬಾಯಲ್ಲಿ ಉರಿ, ನಾಲಿಗೆ ರುಚಿಕೆಡುವುದು, ಕೆಲವರಿಗೆ ಹಲ್ಲುಗಳು ಕಂದು ಬಣ್ಣಕ್ಕೆ ತಿರುಗುತ್ತದೆ.  ಹಾಗಾಗಿ ಇಂತಹ ಸಮಸ್ಯೆ ಇರುವವರು ಮೌತ್ ವಾಶ್ ಬಳಸಬೇಡಿ. ಅದರ ಬದಲು ಲವಂಗ, ಏಲಕ್ಕಿಯಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಚರ್ಮ ಬೆಳ್ಳಗಾಗಲು ಮನೆಯಲ್ಲಿಯೇ ಬ್ಲೀಚ್ ತಯಾರಿಸಿ ಬಳಸಿ