Publish Date: Fri, 08 Jan 2021 (11:50 IST)
Updated Date: Fri, 08 Jan 2021 (11:52 IST)
ಚೆನ್ನೈ : ತಮಿಳು ಮತ್ತು ತೆಲುಗು ಎರಡರಲ್ಲೂ ಪ್ರಮುಖ ನಾಯಕಿಯರಾಗಿ ನಟಿಸಿದ ನಟಿ ಶ್ರುತಿ ಹಾಸನ್ ಮತ್ತು ನಟಿ ತಮನ್ನಾ ಅವರ ಫೋಟೊವೊಂದು ಇದೀಗ ವೈರಲ್ ಆಗಿದೆ.
ನಟಿ ಶ್ರುತಿ ಹಾಸನ್ ಮತ್ತು ನಟಿ ತಮನ್ನಾ ಇಬ್ಬರು ಆಪ್ತ ಗೆಳೆತಿಯರು. ಆಗಾಗ ತಮ್ಮ ಸ್ನೇಹಕ್ಕೆ ಸಂಬಂಧಪಟ್ಟ ಫೋಟೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಇವರಿಬ್ಬರು ಪರಸ್ಪರ ಒಬ್ಬರನೊಬ್ಬರು ತಬ್ಬಿಕೊಂಡು ಮುದ್ದಾಡಿದ ಪೋಟೊವನ್ನು ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಅಭಿಮಾನಿಗಳು ಈ ಫೋಟೊವನ್ನು ಸಾಮಾಜಿಕ ವೆಬ್ ಸೈಟ್ ನಲ್ಲಿ ವೈರಲ್ ಮಾಡುತ್ತಿದ್ದಾರೆ.