Select Your Language

Notifications

webdunia
webdunia
webdunia
webdunia

ಮತ್ತೊಬ್ಬ ಬಾಲಿವುಡ್ ನಟ ಅನುಮಾನಾಸ್ಪದ ಸಾವು

ಮತ್ತೊಬ್ಬ ಬಾಲಿವುಡ್ ನಟ ಅನುಮಾನಾಸ್ಪದ ಸಾವು
ಮುಂಬೈ , ಮಂಗಳವಾರ, 29 ಸೆಪ್ಟಂಬರ್ 2020 (20:49 IST)
ಬಾಲಿವುಡ್ ಮಂದಿಗೆ ಮತ್ತೊಂದು ಆಘಾತದ ಸುದ್ದಿ ಬಂದಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಈ ನಡುವೆ ಮತ್ತೊಬ್ಬ ಯುವ ನಟ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.

ಮುಂಬೈನಲ್ಲಿ ನೆಲೆಸಿರುವ ಬಿಹಾರ್ ಮೂಲದ ಅಕ್ಷತ್ ಸಾವನ್ನಪ್ಪಿರುವ ಯುವ ನಟನಾಗಿದ್ದಾನೆ.

ಅಲ್ಬಂಗಳ ಮೂಲಕ ಅಕ್ಷತ್ ಮಿಂಚುತ್ತಿದ್ದು, ಸಣ್ಣ ಪಾತ್ರಗಳನ್ನೂ ಸಿನಿಮಾಗಳಲ್ಲಿ ಮಾಡಿದ್ದಾನೆ.  

ಪಶ್ಚಿಮ ಅಂಧೇರಿಯ ಕಟ್ಟಡವೊಂದರಲ್ಲಿ ಅಕ್ಷತ್ ಜೊತೆಗಿದ್ದ ಸ್ನೇಹಾ ಚೌಹಾಣ್ ಹಾಗೂ ನಟನ ಗೆಳತಿ, ಗೆಳೆಯರ ಮೇಲೆ ಅನುಮಾನಗಳು ವ್ಯಕ್ತವಾಗತೊಡಗಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟಿಯನ್ನು ಹುರಿದು ಮುಕ್ಕಿದ ಆರೋಪಿ ನಿರ್ಮಾಪಕನಿಗೆ ಬಿಗ್ ಶಾಕ್?