Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಾರಾ, ಶ್ರದ್ಧಾ, ರಕುಲ್ ಬ್ಯಾಂಕ್ ಖಾತೆ ತನಿಖೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಾರಾ, ಶ್ರದ್ಧಾ, ರಕುಲ್ ಬ್ಯಾಂಕ್ ಖಾತೆ ತನಿಖೆ
ಮುಂಬೈ , ಸೋಮವಾರ, 28 ಸೆಪ್ಟಂಬರ್ 2020 (23:20 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದ ಅಧಿಕಾರಿಗಳಿಗೆ ಡ್ರಗ್ ಲಿಂಕ್ ಬೃಹತ್ ಪ್ರಮಾಣದಲ್ಲಿ ಹರಡಿರೋದು ಕಂಡುಬಂದಿದೆ.

ಈ ನಡುವೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಹಣಕಾಸಿನ ದಾಖಲೆಗಳನ್ನು ಎನ್‌ಸಿಬಿ ತನಿಖೆ ನಡೆಸಲಿದೆ.

ಬಾಲಿವುಡ್‌ನ ಡ್ರಗ್ ಲಿಂಕ್ ನಲ್ಲಿ ಡ್ರಗ್ಸ್ ಪೂರೈಸುವ ಮೂಲಕ ಅವರು ಯಾವುದೇ ಡ್ರಗ್ಸ್ ಮಾಫಿಯಾ ದವರಿಗೆ ಯಾವುದೇ ಪಾವತಿಗಳನ್ನು ಮಾಡಿರಬಹುದೇ ಎಂದು ಖಚಿತಪಡಿಸಿಕೊಳ್ಳಲು ಎನ್‌ಸಿಬಿ ನಟಿಯರ ಬ್ಯಾಂಕ್ ಖಾತೆಗಳು ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಪರಿಶೀಲಿಸುತ್ತಿದೆ.

ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಎನ್‌ಸಿಬಿ ತನಿಖೆ ನಡೆಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ ಸಿಂಗ್ ಕೇಸ್ : ಮಹಾರಾಷ್ಟ್ರ ಗೃಹ ಸಚಿವರ ಹೊಸ ಬಾಂಬ್