Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟ ರಣಬೀರ್ ಕಪೂರ್ ಬರ್ತ್ ಡೇ : ಸ್ಪೇಷಲ್ ವಿಶ್ ಮಾಡಿದ್ದು ಯಾರು?

ಬಾಲಿವುಡ್ ನಟ ರಣಬೀರ್ ಕಪೂರ್ ಬರ್ತ್ ಡೇ : ಸ್ಪೇಷಲ್ ವಿಶ್ ಮಾಡಿದ್ದು ಯಾರು?
ಮುಂಬೈ , ಸೋಮವಾರ, 28 ಸೆಪ್ಟಂಬರ್ 2020 (21:02 IST)
ಬಾಲಿವುಡ್ ನಟ ರಣಬೀರ್ ಕಪೂರ್ ಇಂದು ಬರ್ತ್ ಡೇ ಸಂಭ್ರಮದಲ್ಲಿದ್ದಾರೆ.

ಬಾಲಿವುಡ್‌ ನ ಹಾರ್ಟ್ ಥ್ರೋಬ್ ಮತ್ತು ಸೂಪರ್ ಸ್ಟಾರ್ ರಣಬೀರ್ ಕಪೂರ್ ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ನಟನ 13 ವರ್ಷಗಳ ವೃತ್ತಿಜೀವನದಲ್ಲಿ, ಅನೇಕ ಏರಿಳಿತಗಳನ್ನು ಎದುರಿಸಿದ್ದಾರೆ.

ರಾಕ್ ಸ್ಟಾರ್, ಬಾರ್ಫಿ, ಸಂಜು, ಯೆ ಜವಾನಿ ಹೈ ದಿವಾನಿ, ಎ ದಿಲ್ ಹೈ ಮುಷ್ಕಿಲ್ ಮತ್ತಿತರ ಚಿತ್ರಗಳ ಮೂಲಕ ಯಶಸ್ವಿ ನಟರಾಗಿ ಹೊರಹೊಮ್ಮಿದ್ದಾರೆ.

ಜನ್ಮದಿನ ಸಂಭ್ರಮದಲ್ಲಿರುವ ನಟ ರಣಬೀರ್ ಕಪೂರ್ ಗೆ ಬಾಲಿವುಡ್ ನ ನಟ, ನಟಿಯರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಪಿ ಬಿ ಸಾವಿಗೂ ಮೊದಲೇ ಸಿದ್ಧವಾಗಿತ್ತು ಅವರ ಪ್ರತಿಮೆ