ಬಾಲಿವುಡ್ ನಿರ್ಮಾಪಕರೊಬ್ಬರ ವಿರುದ್ಧ ನಟಿಯೊಬ್ಬರು ತಮ್ಮನ್ನು ಬಲವಂತವಾಗಿ ಹುರಿದು ಮುಕ್ಕಿದ ಕುರಿತು ಕೇಸ್ ದಾಖಲು ಮಾಡಿದ್ದಾರೆ.
ನಟಿ ಪಾಯಲ್ ಘೋಷ್ ಅವರು ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಎಫ್ ಐ ಆರ್ ದಾಖಲು ಮಾಡಿದ್ದಾರೆ. ಇದೀಗ ಮುಂಬೈ ಪೊಲೀಸರು ನಿರ್ಮಾಪಕರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ತಪ್ಪಾದ ಸಂಯಮ, ಆ ಥರದ ನಡುವಳಿಕೆ, ತಪ್ಪಾಗಿ ಬಂಧನ ಮತ್ತು ಮಹಿಳೆಯೊಬ್ಬರ ನಮ್ರತೆಯನ್ನು ಮೀರಿದ ಅಪರಾಧಕ್ಕಾಗಿ ಸೆಪ್ಟೆಂಬರ್ 22 ರಂದು ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಷ್ ಎಫ್ಐಆರ್ ದಾಖಲಿಸಿದ್ದಾರೆ.
ಈಗ, ಪಾಯಲ್ ಅವರ ದೂರಿಗೆ ಸಂಬಂಧಿಸಿದಂತೆ ಸಿನಿಮಾ ನಿರ್ದೇಶಕರನ್ನು ವಿಚಾರಣೆಗೆ ಪೊಲೀಸರು ಕರೆಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.