Select Your Language

Notifications

webdunia
webdunia
webdunia
webdunia

ಡಿಸೆಂಬರ್ 20ರಂದು ರಿಲೀಸ್ ಆಗಲಿದೆ ನಟ ಸಾಯಿ ಧರಮ್ ತೇಜ್ ಅಭಿನಯದ ‘ಸೊಲೊ ಬ್ರಾಟುಕೆ ಸೋ ಬೆಟರ್’ ಚಿತ್ರ

ಹೈದರಾಬಾದ್
ಹೈದರಾಬಾದ್ , ಬುಧವಾರ, 4 ನವೆಂಬರ್ 2020 (11:00 IST)
ಹೈದರಾಬಾದ್ : ಮೆಗಾಸ್ಟಾರ್ ಕುಟುಂಬದ ಕುಡಿ ನಟ ಸಾಯಿ ಧರಮ್ ತೇಜ್ ನಟಿಸಿರುವ ಇತ್ತೀಚಿನ ಚಿತ್ರ ‘ಸೊಲೊ ಬ್ರಾಟುಕೆ ಸೋ ಬೆಟರ್’ ಚಿತ್ರ ಡಿಸೆಂಬರ್ 20ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬುದಾಗಿ ತಿಳಿದುಬಂದಿದೆ.

ನಿರ್ದೇಶಕ ಸುಬ್ಬು ನಿರ್ದೇಶಿಸಿರುವ ಈ ಚಿತ್ರ  ಶ್ರೀವೆಂಕಟೃಶ್ವರ ಸಿನಿ ಚಿತ್ರಾ ಅವರ ಬ್ಯಾನರ್ ಅಡಿಯಲ್ಲಿ ಬಿವಿಎಸ್ ಎನ್ ಪ್ರಸಾದ ನಿರ್ಮಿಸುತ್ತಿದ್ದಾರೆ. ನಟಿ ನಭಾ ನಟೇಶ್ ನಾಯಕಿಯಾಗಿ ನಟಿಸಿದ್ದಾರೆ. ತಮನ್ ಸಂಗೀತ ನಿರ್ದೇಶಕರಾಗಿದ್ದು, ಈಗಾಗಲೇ ಬಿಡುಗಡೆಯಾದ ಚಿತ್ರದ ಫಸ್ಟ್ ಲುಕ್ ಮತ್ತು ಭಾವಗೀತೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಈ ಚಿತ್ರವ ಸೆನ್ಸಾರ್ಶಿಪ್ ಪೂರ್ಣಗೊಳಿಸಿ ‘ಯು’ ಪ್ರಮಾಣಪತ್ರವನ್ನು ಪಡೆದಿದೆ. ಡಿಸೆಂಬರ್ 20ರಂದು  ಈ ಚಿತ್ರ  ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬುದಾಗಿ ಉದ್ಯಮ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ನಟ ವಿಜಯ್ ರನ್ನು ನೋಡುವುದೇ ಒಂದು ಅದ್ಭುತ ಎಂದ ನಟಿ