Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಕ್ರಿಕೆಟಿಗನ ಪತ್ನಿಯಾಗ್ತಾರಾ ತಮನ್ನಾ?

ಪಾಕಿಸ್ತಾನ ಕ್ರಿಕೆಟಿಗನ ಪತ್ನಿಯಾಗ್ತಾರಾ ತಮನ್ನಾ?
ಮುಂಬೈ , ಭಾನುವಾರ, 3 ಮೇ 2020 (20:35 IST)
ಮಿಲ್ಕಿ ಬ್ಯೂಟಿ ತಮನ್ನಾ ಹೆಸರು ಇದೀಗ ಪಾಕಿಸ್ತಾನದ ಕ್ರಿಕೆಟರ್ ಜೊತೆ ಥಳಕು ಹಾಕಿಕೊಂಡಿದ್ದು, ಆ ಕ್ರಿಕೆಟಿಗನನ್ನು ತಮನ್ನಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪಾಕ್ ನ ಮಾಜಿ ಕ್ರಿಕೆಟ್ ಆಟಗಾರ ಅಬ್ದುಲ್ ರಜಾಕ್ ಜೊತೆಗೆ ನಟಿ ತಮನ್ನಾ ಇರುವ ಹಳೆಯ ಫೋಟೊವೊಂದನ್ನು ಹರಿಬಿಟ್ಟು ಇವರಿಬ್ಬರು ಮದುವೆಯಾಗ್ತಿದ್ದಾರೆ ಅಂತ ಸುದ್ದಿ ಮಾಡಲಾಗ್ತಿದೆ.
webdunia

ಆದರೆ ತಮನ್ನಾ ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ಮದುವೆಯಾಗ್ತಿಲ್ಲ. ಪಾಕ್ ಕ್ರಿಕೆಟರ್ ನೊಂದಿಗೆ ಇರೋ ಫೋಟೋ ತುಂಬಾ ಹಳೆಯದು. ಇದೆಲ್ಲಾ ರೂಮರ್ ಅಷ್ಟೇ. ಮದುವೆಯಾಗೋದಾದ್ರೆ ನಾನು ಆ ಬಗ್ಗೆ ಹೇಳಿಕೊಳ್ತೀನಿ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಂದು ಎಣ್ಣೆ ಸಾಂಗ್, ಇಂದು ಯೋಗರಾಜ ಭಟ್ಟರ ಕೊರೋನಾ ಸಾಂಗ್