Select Your Language

Notifications

webdunia
webdunia
webdunia
webdunia

ಅಂದು ಎಣ್ಣೆ ಸಾಂಗ್, ಇಂದು ಯೋಗರಾಜ ಭಟ್ಟರ ಕೊರೋನಾ ಸಾಂಗ್

ಅಂದು ಎಣ್ಣೆ ಸಾಂಗ್, ಇಂದು ಯೋಗರಾಜ ಭಟ್ಟರ ಕೊರೋನಾ ಸಾಂಗ್
ಬೆಂಗಳೂರು , ಭಾನುವಾರ, 3 ಮೇ 2020 (08:52 IST)
ಬೆಂಗಳೂರು: ಎಣ್ಣೆ ಕುರಿತಾದ ಸಾಂಗ್ ಬರೆಯೋದರಲ್ಲಿ ಯೋಗರಾಜ್ ಭಟ್ ರನ್ನು ಮೀರಿಸೋರು ಇಲ್ಲ. ಅದೂ ವಿಜಯ್ ಪ್ರಕಾಶ್ ಹಾಡಿದ ಮೇಲಂತೂ ಹಿಟ್ ಎಂದೇ ಲೆಕ್ಕ.


ಈಗ ಮತ್ತೆ ಅದೇ ಹಿಟ್ ಜೋಡಿ ಕೊರೋನಾ ಹಾಡಿನೊಂದಿಗೆ ಬಂದಿದೆ.  ಎಲ್ಲಿ ನೋಡಿದರೂ ಈಗ ಕೊರೋನಾದ್ದೇ ಸುದ್ದಿ. ಮನೆಯಲ್ಲೇ ಕೂತು ಬೋರಾಗಿದ್ದವರಿಗೆ ಯೋಗರಾಜ್ ಭಟ್ ಕೊರೋನಾ ಸಾಂಗ್ ಬರೆದಿದ್ದು, ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿ, ವಿಜಯ್ ಪ್ರಕಾಶ್ ಹಾಡಿದ್ದಾರೆ.

ಈ ಹಾಡು ನಿನ್ನೆ ಸಂಜೆ ಬಿಡುಗಡೆಯಾಗಿದ್ದು ಭಾರೀ ವೈರಲ್ ಆಗಿದೆ. ಪಂಚರಂಗಿ ಯೂ ಟ್ಯೂಬ್ ಚಾನೆಲ್ ಮೂಲಕ ಈ ಹಾಡನ್ನು ಲಾಂಚ್ ಮಾಡಲಾಗಿದೆ. ಈ ಹಾಡನ್ನು ಸ್ವತಃ ಸಿಎಂ ಯಡಿಯೂರಪ್ಪ ಲಾಂಚ್ ಮಾಡಿರುವುದು ವಿಶೇಷ. ನೀವೂ ಕೇಳಿ ಆನಂದಿಸಬಹುದು!

Share this Story:

Follow Webdunia kannada

ಮುಂದಿನ ಸುದ್ದಿ

ರೆಬಲ್ ಸ್ಟಾರ್ ಅಂಬರೀಶ್ ಜತೆಗಿನ ಹಳೆಯ ವಿಡಿಯೋ ಶೇರ್ ಮಾಡಿಕೊಂಡ ಸುಮಲತಾ