Select Your Language

Notifications

webdunia
webdunia
webdunia
webdunia

ಸುಶಾಂತ ಸಿಂಗ್ ಕೇಸ್ : ಮತ್ತೊಬ್ಬನ ಬೇಟೆಯಾಡಿದ NCB

ಸುಶಾಂತ ಸಿಂಗ್ ಕೇಸ್ : ಮತ್ತೊಬ್ಬನ ಬೇಟೆಯಾಡಿದ NCB
ಮುಂಬೈ , ಬುಧವಾರ, 9 ಡಿಸೆಂಬರ್ 2020 (17:11 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಪ್ರಕರಣದ ತನಿಖೆ ಕೈಗೊಂಡಿರುವ ಎನ್ ಸಿ ಬಿ ಮತ್ತೊಬ್ಬನನ್ನು ಬಂಧಿಸಿದೆ.
 

ಸುಶಾಂತ್ ಸಿಂಗ್ ಗೆಳತಿ ಹಾಗೂ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋಯಿಕ್ ಗೆ ಡ್ರಗ್ಸ್ ಪೂರೈಸುತ್ತಿದ್ದ ಪೆಡ್ಲರ್ ನನ್ನು ಬಂಧನ ಮಾಡಲಾಗಿದೆ.

ಬಂಧಿತ ಡ್ರಗ್ ಪೆಡ್ಲರ್ ನನ್ನು ರೆಗಿಲ್ ಮೆಹಕಲ್ ಎಂದು ಗುರುತಿಸಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಪ್ರಸ್ತುತ ನಟಿಸುತ್ತಿರುವ ಈ ನಾಲ್ಕು ಚಿತ್ರಕ್ಕೆ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!