Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ರಜಪೂತ್ ಸಿನಿಮಾ ಹೊಸ ದಾಖಲೆ

ಸುಶಾಂತ್ ಸಿಂಗ್ ರಜಪೂತ್ ಸಿನಿಮಾ ಹೊಸ ದಾಖಲೆ
ಮುಂಬೈ , ಬುಧವಾರ, 9 ಡಿಸೆಂಬರ್ 2020 (11:12 IST)
ಬಾಲಿವುಡ್ ನ ಅಗಲಿದ ನಟ ಸುಶಾಂತ ಸಿಂಗ್ ರಜಪೂತ್ ಅವರ ಸಿನಿಮಾವೊಂದು ಭಾರೀ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ದಿಲ್ ಬೆಚರಾ ಸಿನಿಮಾ 2020 ರ ಅತಿ ಹೆಚ್ಚು ಟ್ವೀಟ್ ಮಾಡಿದ ಚಲನಚಿತ್ರ ಹ್ಯಾಶ್‌ಟ್ಯಾಗ್ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ದಿಲ್ ಬೆಚರಾವನ್ನು ಮುಖೇಶ್ ನಿರ್ದೇಶಿಸಿದ್ದಾರೆ ಮತ್ತು ಸಂಜನಾ ಸಂಘಿ ಪ್ರಮುಖ ಪಾತ್ರದಲ್ಲಿದ್ದಾರೆ.

 ಸುಶಾಂತ್ ಸಿಂಗ್ ಮರಣೋತ್ತರ ಬಿಡುಗಡೆಯಾಗಿದ್ದ ನಟನ ಕೊನೆಯ ಚಿತ್ರ ದಿಲ್ ಬೆಚರಾ 2020 ರ ಚಲನಚಿತ್ರ ಹ್ಯಾಶ್‌ಟ್ಯಾಗ್ ಆಗಿ ಮಾರ್ಪಟ್ಟಿದೆ, ನಂತರ ಸೂರಿಯಾ ಅವರ ಸೂರಾರೈ ಪೊಟ್ರು ಮತ್ತು ಮಹೇಶ್ ಬಾಬು ಅವರ ಸರಿಲೇರು ನೀಕೇವರ ಚಿತ್ರಗಳನ್ನು ಹಿಂದಿಕ್ಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿಯ ಪಾಲಿಗೆ ಇವರೇ ಕೂಲ್, ಸ್ಟ್ರಾಂಗ್