Daily Horoscope

Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಗೆಳತಿ ರಿಯಾಗೆ ಅದನ್ನು ಕೊಡಬೇಕಂತೆ!

ಬಾಲಿವುಡ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಗೆ ಗೌರವ ಕೊಡಬೇಕು.

ಹೀಗಂತ ಸುಶಾಂತ್ ನ ಸ್ನೇಹಿತೆಯಾಗಿರುವ ಅನೀಷಾ ಮಾಧೋಕ್ ಹೇಳಿದ್ದಾರೆ.

ಜನರು ರಿಯಾ ಚಕ್ರವರ್ತಿಯನ್ನು ಗೌರವದಿಂದ ನೋಡಬೇಕು, ಏಕೆಂದರೆ ಸುಶಾಂತ್ ಸಿಂಗ್ ಶಾಂತಿಯನ್ನು ನಂಬಿದ್ದರು ಎಂದು ಹೇಳಿದ್ದಾರೆ.

ತನ್ನ ಸ್ನೇಹಿತ ಸುಶಾಂತ್ ಸಿಂಗ್ ರಜಪೂತ್‌ ಸಾವಿಗೆ ನ್ಯಾಯ ಬೇಕು ಎಂದು ಅನೀಷಾ ಮಾಧೋಕ್ ತಿಳಿಸಿದ್ದು, ರಿಯಾ ಚಕ್ರವರ್ತಿ ಆರೋಪಿಯಾಗಿದ್ದಾರೆ. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಅವಳೊಬ್ಬ ಕೊಲೆಗಾರ್ತಿ ಎನ್ನುವಂತೆ ತೋರಿಸಲಾಗುತ್ತಿದೆ ಎಂದು ದೂರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಮಾಜಿ ಲವರ್ ಹೊಸ ಬಾಂಬ್