Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಸಾವಲ್ಲ, ಕೊಲೆ ಎಂದವರಾರು?

ನಟ ಸುಶಾಂತ್ ಸಿಂಗ್ ಸಾವಲ್ಲ, ಕೊಲೆ ಎಂದವರಾರು?
ಮುಂಬೈ , ಮಂಗಳವಾರ, 29 ಸೆಪ್ಟಂಬರ್ 2020 (21:21 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನದಿನಕ್ಕೆ ಕುತೂಹಲ ಮೂಡಿಸುತ್ತಿದೆ.

ಈ ನಡುವೆ ಸಿಬಿಐ  ಹೇಳಿಕೆ ಹೊರಬಿದ್ದಿದ್ದು, ಈ ಕುರಿತು ನಟನ ಅಭಿಮಾನಿಗಳು ಟ್ವಿಟ್ ಟ್ರೆಂಡಿಂಗ್ ಶುರುಮಾಡಿದ್ದಾರೆ. ತಮ್ಮ ಮೆಚ್ಚಿನ ನಟನನ್ನು ಕೊಲೆ ಮಾಡಲಾಗಿದೆ ಎಂದು ನೆಟಿಜನ್‌ಗಳು ಭಾವಿಸಿದ್ದಾರೆ.

ಸುಶಾಂತ್ ಸಿಂಗ್ ಕೇಸ್ ನಲ್ಲಿ ಕೊಲೆ ಎಂದು ನಿರಾಕರಿಸಲಾಗುವುದಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದಾಗ ಸಂವಿಧಾನ ಸೆಕ್ಷನ್ 302 ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು" ಎಂದು ಟ್ವಿಟರ್ ಬಳಕೆದಾರರು ಆಗ್ರಹ ಮಾಡುತ್ತಿದ್ದಾರೆ.

# CBIFile302InSSRCase ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಸಡಕ್ 2 ಸಿನಿಮಾ ಆಫರ್ ತಿರಸ್ಕಾರ ಮಾಡಿದ್ದೇಕೆ?