ಬಾಲಿವುಡ್ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಮಾನಭಂಗ ಆರೋಪವನ್ನು ನಟಿಯೊಬ್ಬಳು ಮಾಡಿದ್ದಾರೆ.
ಈ ನಡುವೆ ನಟಿ ಕಂಗನಾ ರಣಾವತ್ ಅವರು ಕಶ್ಯಪ್ ವಿರುದ್ಧ ದೂರು ನೀಡಿರುವ ನಟಿ ಪಾಯಲ್ ಘೋಷ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕ ಅನುರಾಗ್ ಕಶ್ಯಪ್ ಅವರನ್ನು ಬಂಧನ ಮಾಡಬೇಕೆಂಬ ನಟಿ ಪಾಯಲ್ ಘೋಷ್ ಬೇಡಿಕೆಗೆ ಕಂಗನಾ ಬೆಂಬಲ ಸೂಚಿಸಿದ್ದಾರೆ.
ಕಂಗನಾ ರಣಾವತ್ ಅವರ ಬೆಂಬಲಕ್ಕೆ ಪಾಯಲ್ ಘೋಷ್ ಶ್ಲಾಘಿಸಿದ್ದು, ನೀವು ನನ್ನಂತೆ ಬಂಡೆಯಂತೆ ನಿಂತಿದ್ದೀರಿ. ಧನ್ಯವಾದಗಳು ದಿಲ್ ಸೇ ಎಂದು ಕಂಗನಾಗೆ ಪಾಯಲ್ ಹೇಳಿದ್ದಾರೆ.