Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಮಾಜಿ ಲವರ್ ಹೊಸ ಬಾಂಬ್

ನಟ ಸುಶಾಂತ್ ಸಿಂಗ್ ಮಾಜಿ ಲವರ್ ಹೊಸ ಬಾಂಬ್
ಮುಂಬೈ , ಮಂಗಳವಾರ, 29 ಸೆಪ್ಟಂಬರ್ 2020 (21:58 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಮಾಜಿ ಗೆಳತಿ ಅಭಿಮಾನಿಗಳಿಗೆ ಹೊಸ ವಿಷಯ ತಿಳಿಸಿ ಮನವಿ ಮಾಡಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತ ದೇಹದ ವಿಡಿಯೋ ಪೋಸ್ಟ್ ಮಾಡಿರುವ ಅಭಿಮಾನಿಗಳ ಬಗ್ಗೆ ಅಂಕಿತಾ ಲೋಖಂಡೆ ತುಂಬಾ ಅಸಮಾಧಾನಗೊಂಡಿದ್ದಾರೆ.

ಸುಶಾಂತ್ ಮಾಜಿ ಗೆಳತಿ ಅಂಕಿತಾ ಲೋಖಂಡೆ ಟ್ವಿಟ್ ಮಾಡಿದ್ದು, " ಸುಶಾಂತ್ ಮೃತದೇಹದ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ, ಅದು ನಮ್ಮೆಲ್ಲರಿಗೂ ತುಂಬಾ ತೊಂದರೆಯಾಗಿದೆ . ಈ ಥರದ ವೀಡಿಯೊಗಳನ್ನು ಡಿಲಿಟ್ ಮಾಡಿ ಎಂದಿದ್ದಾರೆ.

ಇದು ನಟನಿಗೆ ನಿಮ್ಮ ಬೆಂಬಲ ಅಥವಾ ಪ್ರೀತಿಯನ್ನು ತೋರಿಸುವ ಮಾರ್ಗವಲ್ಲ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಸಾವಲ್ಲ, ಕೊಲೆ ಎಂದವರಾರು?