Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿಯ ಫೋಟೊ ವೈರಲ್

ಬಾಲಿವುಡ್ ನಟಿಯ ಫೋಟೊ ವೈರಲ್
ಮುಂಬೈ , ಮಂಗಳವಾರ, 8 ಡಿಸೆಂಬರ್ 2020 (19:32 IST)
ಬಾಲಿವುಡ್ ನಟಿ ಹಾಗೂ ಸದಾ ವಿವಾದದಲ್ಲಿರುವ ಹಿರೋಯಿನ್ ರ ಫೋಟೋ ವೈರಲ್ ಆಗುತ್ತಿವೆ.

ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸಿರುವ ತಲೈಸಿ ಫಿಲ್ಮ್ ನ ಫೋಟೊಗಳು ಸದ್ದು ಮಾಡುತ್ತಿವೆ.

ತಮಿಳುನಾಡು ಸಿಎಂ ಆಗಿದ್ದ ಜಯಲಲಿತಾ ಅವರ 4 ಪುಣ್ಯ ಸ್ಮರಣೆಯನ್ನು ತಲೈವಿ ಸಿನಿಮಾ ತಂಡ ಆಚರಣೆ ಮಾಡಿದೆ.

ಈ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಫೋಟೊ ವೈರಲ್ ಆಗುತ್ತಿವೆ.


 

Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಹೋರಾಟಕ್ಕೆ ಹ್ಯಾಟ್ರಿಕ್ ಹೀರೋ ಬೆಂಬಲ