Publish Date: Wed, 09 Dec 2020 (11:18 IST)
Updated Date: Wed, 09 Dec 2020 (11:20 IST)
ಬಾಲಿವುಡ್ ನಟಿಯ ಬಿಕಿನಿಯಲ್ಲಿನ ವಿಡಿಯೋ ನೋಡಿರುವ ನಟಿ ದೀಪಿಕಾ ಪಡುಕೋಣೆ ಫುಲ್ ಖುಷ್ ಆಗಿದ್ದಾರೆ.
ನಟಿ ತಾಪ್ಸೀ ಪನ್ನು ಅವರು ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸದಲ್ಲಿ ತಮ್ಮ ಸಹೋದರಿಯರೊಂದಿಗೆ ಇರುವಾಗ ವೀಡಿಯೊವನ್ನು ಮಾಡಿದ್ದರು.
ತಾಪ್ಸೀ ಪನ್ನು ತಮ್ಮ ಬಿಕಿನಿಯಲ್ಲಿನ ಶೂಟ್ ವಿಡಿಯೋಗೆ ಹೊಸ ಅಭಿಮಾನಿಯನ್ನು ಕಂಡುಕೊಂಡಿದ್ದಾಳೆ. ನಟಿ ದೀಪಿಕಾ ಪಡುಕೋಣೆ ಕೂಡ ವೀಡಿಯೊ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜೀವ್ ಮಸಂದ್ ಅವರ ನಟಿಯರ ರೌಂಡ್‌ಟೇಬಲ್ ಸಂದರ್ಶನದಲ್ಲಿ, ದೀಪಿಕಾ ಅವರು ತಾಪ್ಸೀ ಅವರ ಬಿಕಿನಿಯಲ್ಲಿನ ಶೂಟ್ ವಿಡಿಯೋ ತನ್ನ ಇನ್ನಷ್ಟು ದೊಡ್ಡ ಅಭಿಮಾನಿಯಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.