Select Your Language

Notifications

webdunia
webdunia
webdunia
webdunia

ಸುಧಾರಾಣಿ ಪುತ್ರಿಗೆ ಅಟೋಗ್ರಾಫ್ ನೀಡಿದ್ದ ಪ್ರಧಾನಿ ಮೋದಿ ಏನೆಂದಿದ್ದರು ಗೊತ್ತಾ?

webdunia
ಗುರುವಾರ, 17 ಸೆಪ್ಟಂಬರ್ 2020 (17:07 IST)
ಬೆಂಗಳೂರು: ಪ್ರಧಾನಿ ಮೋದಿಗೆ ಇಂದು ಜನ್ಮದಿನದ ಸಂಭ್ರಮ. ಈ ವೇಳೆ ಅವರಿಗೆ ಶುಭ ಕೋರುತ್ತಾ ಸ್ಯಾಂಡಲ್ ವುಡ್ ನಟಿ ಸುಧಾರಾಣಿ ಮೋದಿ ಜತೆಗಿನ ಸುಂದರ ಫೋಟೋವೊಂದನ್ನು ಪ್ರಕಟಿಸಿದ್ದಾರೆ.


ಪ್ರಧಾನಿ ಮೋದಿ ಜತೆಗೆ ತಾವು, ಪುತ್ರಿ ತೆಗೆಸಿಕೊಂಡಿರುವ ಫೋಟೋವೊಂದನ್ನು ಪ್ರಕಟಿಸಿರುವ ಸುಧಾರಾಣಿ ಮೋದಿ ಅಂದು ನೀಡಿದ್ದ ಆಟೋಗ್ರಾಫ್ ನ್ನೂ ಪ್ರದರ್ಶಿಸಿದ್ದಾರೆ. ಹಿಂದಿಯಲ್ಲಿ ಸುಧಾರಾಣಿ ಪುತ್ರಿ ನಿಧಿಗೆ ಅಟೋಗ್ರಾಫ್ ನೀಡಿದ್ದ ಮೋದಿ ‘ಸಂಸ್ಕಾರ್ ಕಿ ನಿಧಿ ಹೇ ಸ್ವಾಭಿಮಾನ್’ ಎಂದು ಸುಂದರವಾಗಿ ಕೈಬರಹದಲ್ಲಿ ನೀಡಿ ಉಡುಗೊರೆ ಕೊಟ್ಟಿದ್ದರಂತೆ. ಈ ಫೋಟೋಗಳನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ತೆಲುಗು ನಟಿ ಶ್ರಾವಣಿ ಆತ್ಮಹತ್ಯೆ ಪ್ರಕರಣದ ಆರೋಪಿ ಪೊಲೀಸರಿಗೆ ಶರಣು