Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸುಮಲತಾ, ಸುರೇಶ್ ರೈನಾ

ಪ್ರಧಾನಿ ಮೋದಿ
ನವದೆಹಲಿ , ಗುರುವಾರ, 17 ಸೆಪ್ಟಂಬರ್ 2020 (09:53 IST)
ನವದೆಹಲಿ: ಪ್ರಧಾನಿ ಮೋದಿ ಇಂದು 70 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಸಂಸದೆ, ನಟಿ ಸುಮಲತಾ ಅಂಬರೀಶ್, ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.


ನಿಮ್ಮ ನೇತೃತ್ವದಲ್ಲಿ ದೇಶ ಇನ್ನಷ್ಟು ಪ್ರಗತಿಪತದತ್ತ ಸಾಗಲಿ ಎಂದು ಸುಮಲತಾ ಅಂಬರೀಶ್ ಟ್ವೀಟ್ ಮೂಲಕ ಶುಭಾಷಯಯ ಕೋರಿದ್ದಾರೆ. ಇನ್ನು, ಕ್ರಿಕೆಟಿಗ  ಸುರೇಶ್ ರೈನಾ ಕೂಡಾ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ. ಮೊನ್ನೆಯಷ್ಟೇ ರೈನಾ ನಿವೃತ್ತಿಯಾದಾಗ ವೈಯಕ್ತಿಕವಾಗಿ ಪತ್ರ ಬರೆದು ಮೋದಿ ಅಭಿನಂದಿಸಿದ್ದರು. ಈಗ ರೈನಾ ಮೋದಿಗೆ ಶುಭಾಷಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದವನಿಗೆ ಗ್ರಾಮಸ್ಥರಿಂದ ಬಿತ್ತು ಗೂಸಾ