Select Your Language

Notifications

webdunia
webdunia
webdunia
webdunia

ಡೈರೆಕ್ಟರ್ ಆದ ನಟಿ ಶ್ರೀಲೀಲಾ

ಡೈರೆಕ್ಟರ್ ಆದ ನಟಿ ಶ್ರೀಲೀಲಾ
ಬೆಂಗಳೂರು , ಶನಿವಾರ, 12 ಫೆಬ್ರವರಿ 2022 (10:30 IST)
ಬೆಂಗಳೂರು: ಬೈ ಟು ಲವ್ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿರುವ ನಟಿ ಶ್ರೀಲೀಲಾ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ!

ಮುದ್ದು ಮುದ್ದಾದ ಅಭಿನಯದಿಂದ ಪ್ರೇಕ್ಷಕರ ಮನಗೆಲ್ಲುವ ಬೆಡಗಿ ಶ್ರೀಲೀಲಾ ಈಗ ಬೈ ಟು ಲವ್ ಸಿನಿಮಾಗಾಗಿ ಡೈರೆಕ್ಟರ್ ಆಗಿದ್ದಾರೆ. ಇಂತಹದ್ದೊಂದು ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ನಾಯಕ ಧನ್ವೀರ್ ಅಭಿನಯಿಸಿರುವ ದೃಶ್ಯವೊಂದನ್ನು ಶ್ರೀಲೀಲಾ ಆಕ್ಷನ್ ಕಟ್ ಹೇಳಿ ನಿರ್ದೇಶನ ಮಾಡಿದ್ದಾರಂತೆ. ನಿರ್ದೇಶಕ ಹರಿ ಸಂತೋಷ್ ಪಕ್ಕದಲ್ಲೇ ಕುಳಿತುಕೊಂಡು ಶ್ರೀಲೀಲಾ ನಿರ್ದೇಶಕಿಯಾಗಿ ಕೆಲಸ ಮಾಡಿರುವ ದೃಶ್ಯಗಳು ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಆರ್ ಪಿಗಾಗಿ ಮೇಘನಾ ಸರ್ಜಾರನ್ನು ಅಳಿಸ್ತೀರಾ? ಫ್ಯಾನ್ಸ್ ಗರಂ