Select Your Language

Notifications

webdunia
webdunia
webdunia
webdunia

ಪುನೀತ್ ಜೇಮ್ಸ್ ಗಾಗಿ ಒಂದಾದ ಚಿತ್ರರಂಗ

ಜೇಮ್ಸ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.

ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಭರ್ಜರಿ ವ್ಯೂ ಪಡೆದುಕೊಂಡಿದೆ. ಜೇಮ್ಸ್ ನ ಸಾಹಸ ದೃಶ್ಯಗಳಿಗೆ ಪ್ರೇಕ್ಷಕ ಮಾರು ಹೋಗಿದ್ದಾನೆ.

ಈ ನಡುವೆ ಚಿತ್ರರಂಗದ ಕಲಾವಿದರೂ ಜೇಮ್ಸ್ ಟೀಸರ್ ಪ್ರಮೋಷನ್ ಮಾಡಿದ್ದಾರೆ. ಶಿವರಾಜ್ ಕುಮಾರ್ ರಿಂದ ಹಿಡಿದು ಧ್ರುವ ಸರ್ಜಾ, ಶ್ರೀಮುರಳಿ, ರಚಿತಾ ರಾಂ, ವಸಿಷ್ಠ ಸಿಂಹ ಸೇರಿದಂತೆ ಬಹುತೇಕ ಕಲಾವಿದರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜೇಮ್ಸ್ ಟೀಸರ್ ಬಗ್ಗೆ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೇಮ್ಸ್ ಟೀಸರ್ ಬಿಡುಗಡೆ: ಪುನೀತ್ ಸ್ಟಂಟ್ಸ್, ಶಿವಣ್ಣ ವಾಯ್ಸ್!