Select Your Language

Notifications

webdunia
webdunia
webdunia
Thursday, 24 April 2025
webdunia

ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ 75 ನೇ ಜನ್ಮದಿನ

ಎಸ್ ಪಿ ಬಾಲಸುಬ್ರಮಣ್ಯಂ
ಬೆಂಗಳೂರು , ಶುಕ್ರವಾರ, 4 ಜೂನ್ 2021 (09:52 IST)
ಬೆಂಗಳೂರು: ಬಹುಭಾಷಾ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂಗೆ ಇಂದು 75 ನೇ ಜನ್ಮದಿನ. ಇದೇ ವರ್ಷ ಕೊರೋನಾಗೆ ಬಲಿಯಾದ ಗಾನ ಗಾರುಡಿಗನ ಸವಿ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.


ಸಂಗೀತ ಕ್ಷೇತ್ರದ ಕಲಾವಿದರು ಎಸ್ ಪಿಬಿಗೆ ಹಾಡಿನ ಮೂಲಕ ನಮನ ಸಲ್ಲಿಸುತ್ತಿದ್ದಾರೆ. ಇನ್ನು, ಅಭಿಮಾನಿಗಳೂ ಸಾಮಾಜಿಕ ಜಾಲತಾಣದ ಮೂಲಕ ಎಸ್ ಪಿಬಿ ನೆನಪು ಮಾಡಿಕೊಂಡಿದ್ದಾರೆ.

16 ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ ಎಸ್ ಪಿಬಿ ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ ಅವರ ಹಾಡುಗಳು ಎಂದಿಗೂ ಅಮರ. ತೆಲುಗಿನವರಾದರೂ ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಎಸ್ ಪಿಬಿ ಮತ್ತೆ ಹುಟ್ಟಿ ಬರಲಿ ಎಂಬುದೇ ಎಲ್ಲರ ಆಶಯ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ವಿವಾದ ಮೈಮೇಲೆಳೆದುಕೊಂಡ ಕಿರುತೆರೆ ನಟ ಚಂದು ಗೌಡ