Select Your Language

Notifications

webdunia
webdunia
webdunia
webdunia

ಸಾವಿನ ವದಂತಿ: ಶಕ್ತಿಮಾನ್ ನಟ ಮುಖೇಶ್ ಸ್ಪಷ್ಟನೆ

ಸಾವಿನ ವದಂತಿ: ಶಕ್ತಿಮಾನ್ ನಟ ಮುಖೇಶ್ ಸ್ಪಷ್ಟನೆ
ಮುಂಬೈ , ಬುಧವಾರ, 12 ಮೇ 2021 (10:15 IST)
ಮುಂಬೈ: ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಕ್ತಿಮಾನ್ ಧಾರವಾಹಿಯ ನಾಯಕ ಮುಖೇಶ್ ತಮ್ಮ ಸಾವಿನ ಬಗ್ಗೆ ಬಂದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.


ಕೊರೋನಾದಿಂದ ಮುಖೇಶ್ ಖನ್ನಾ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿತ್ತು. ಇದನ್ನು ನೋಡಿ ಶಾಕ್ ಆಗಿರುವ ಮುಖೇಶ್, ನಾನಿನ್ನೂ ಬದುಕಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇಂಥಾ ಸುಳ್ಳು ಸುದ್ದಿಗಳನ್ನು ಹಬ್ಬಬೇಡಿ. ನಾನಿನ್ನೂ ಬದುಕಿದ್ದೇನೆ. ಇಂಥ ಸುದ್ದಿಗಳನ್ನು ಹರಡುವ ಮೊದಲು ಖಚಿತಪಡಿಸಿಕೊಳ್ಳಿ ಎಂದು ಕೊಂಚ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಬಂದ ಹೊಸ ಅತಿಥಿ