Select Your Language

Notifications

webdunia
webdunia
webdunia
webdunia

ಚಂದನ್ ಶೆಟ್ಟಿ-ಮೇಘಾ ಶೆಟ್ಟಿ ಕಾಂಬಿನೇಷನ್ ನ ನೋಡು ಶಿವಾ ಹಾಡಿನ ರಿಲೀಸ್ ಡೇಟ್ ಫಿಕ್ಸ್

ಚಂದನ್ ಶೆಟ್ಟಿ-ಮೇಘಾ ಶೆಟ್ಟಿ ಕಾಂಬಿನೇಷನ್ ನ ನೋಡು ಶಿವಾ ಹಾಡಿನ ರಿಲೀಸ್ ಡೇಟ್ ಫಿಕ್ಸ್
ಬೆಂಗಳೂರು , ಮಂಗಳವಾರ, 2 ಮಾರ್ಚ್ 2021 (09:47 IST)
ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿ ಹಾಡಿರುವ, ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಅಭಿನಯಿಸಿರುವ ನೋಡು ಶಿವಾ ಆಲ್ಬಂ ಹಾಡು ಬಿಡುಗಡೆ ದಿನಾಂಕ ಬಹಿರಂಗವಾಗಿದೆ.


ಕಿರುತೆರೆಯಲ್ಲಿ ಪಕ್ಕಾ ಮನೆ ಮಗಳ ಇಮೇಜ್ ಹೊಂದಿರುವ ಮೇಘಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಈ ಹಾಡಿನ ಚಿತ್ರೀಕರಣ ಇತ್ತೀಚೆಗೆ ನಡೆದಿತ್ತು. ಈ ಹಾಡು ಮಾರ್ಚ್ 4 ರಂದು ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಮೊನಿಕಾ ಕಲ್ಲೂರಿ ಈ ಆಲ್ಬಂ ನಿರ್ಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಯಾಗುತ್ತಿರುವ ಖಷಿಯಲ್ಲಿ ನಟಿ ರಿಚಾ ಲಂಗೆಲ್ಲಾ ಗಂಗೋಪಾಧ್ಯಾಯ