Select Your Language

Notifications

webdunia
webdunia
webdunia
webdunia

ತಾಯಿಯಾಗುತ್ತಿರುವ ಖಷಿಯಲ್ಲಿ ನಟಿ ರಿಚಾ ಲಂಗೆಲ್ಲಾ ಗಂಗೋಪಾಧ್ಯಾಯ

ತಾಯಿಯಾಗುತ್ತಿರುವ ಖಷಿಯಲ್ಲಿ ನಟಿ ರಿಚಾ ಲಂಗೆಲ್ಲಾ ಗಂಗೋಪಾಧ್ಯಾಯ
ಹೈದರಾಬಾದ್ , ಮಂಗಳವಾರ, 2 ಮಾರ್ಚ್ 2021 (09:43 IST)
ಹೈದರಾಬಾದ್ : 2010ರ ಲೀಡರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಿಚಾ ಲಂಗೆಲ್ಲಾ ಗಂಗೋಪಾಧ್ಯಾಯ ಬಳಿಕ ಸ್ಟಾರ್ ನಟರಾದ ಧನುಷ್, ಸಿಂಬು ಜೊತೆ ನಟಿಸಿದ್ದರು, ಇದೀಗ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

2019ರಲ್ಲಿ ಬಿಸಿನೆಸ್ ಸ್ಕೂಲ್ ಸಹಪಾಠಿ ಜೋ ಲಂಗೆಲ್ಲಾ ಅವರನ್ನು ವಿವಾಹವಾದರು. ಇದೀಗ ಅವರು ತಾಯಿಯಾಗುತ್ತಿರುವ ಖುಷಿಯಲ್ಲಿದ್ದು,  ತಮ್ಮ ಬೇಬಿ ಬಂಪ್ ನ್ನು ತೋರಿಸುವ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಗೆ ನಾನು ರೆಡಿ ಎಂದ ಹಳ್ಳಿ ಹಕ್ಕಿ ಎಚ್ ವಿಶ್ವನಾಥ್