Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಗೆ ನಾನು ರೆಡಿ ಎಂದ ಹಳ್ಳಿ ಹಕ್ಕಿ ಎಚ್ ವಿಶ್ವನಾಥ್

ಬಿಗ್ ಬಾಸ್ ಗೆ ನಾನು ರೆಡಿ ಎಂದ ಹಳ್ಳಿ ಹಕ್ಕಿ ಎಚ್ ವಿಶ್ವನಾಥ್
ಬೆಂಗಳೂರು , ಮಂಗಳವಾರ, 2 ಮಾರ್ಚ್ 2021 (09:41 IST)
ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ಈಗೀಗ ಎಲ್ಲೆಲ್ಲೂ ಬಿಗ್ ಬಾಸ್ ನದ್ದೇ ಸುದ್ದಿ. ಇದರ ನಡುವೆ ಹಳ್ಳಿ ಹಕ್ಕಿ ಖ್ಯಾತಿಯ ಬಿಜೆಪಿ ಎಂಎಲ್ ಸಿ ಎಚ್ ವಿಶ್ವನಾಥ್ ನಾನೂ ಅವಕಾಶ ಸಿಕ್ಕರೆ ಬಿಗ್ ಬಾಸ್ ಗೆ ಹೋಗುವೆ ಎಂದಿದ್ದಾರೆ.

 

ಹಿಂದೊಮ್ಮೆ ಬಿಗ್ ಬಾಸ್ ಗೆ ನನಗೆ ಆಹ್ವಾನ ನೀಡಿದ್ದರು.ಆದರೆ ಆರೋಗ್ಯ ಸಮಸ್ಯೆಯಿಂದ ಹೋಗಲು ಆಗಿರಲಿಲ್ಲ. ಈಗೇನಾದರೂ ವಿಶೇಷ ಆಹ್ವಾನಿತನಾಗಿ ಕರೆದರೆ 3-4 ದಿನ ಹೋಗುವೆ ಎಂದು ವಿಶ್ವನಾಥ್ ಹೇಳಿದ್ದಾರೆ. ತುಂಬಾ ದಿನ ಅಲ್ಲಿರಲು ತಮ್ಮ ರಾಜಕೀಯ ಕಮಿಟ್ ಮೆಂಟ್ ನಿಂದಾಗಿ ಸಾಧ‍್ಯವಾಗದು. ಆದರೆ ವಿಶೇಷ ಆಹ್ವಾನಿತನಾಗಿ ಹೋಗಲು ಅಡ್ಡಿಯಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ನಾಗಾರ್ಜುನ ಚಿತ್ರಕ್ಕೆ ವೈಷ್ಣವ್ ತೇಜ್ ಪಡೆದ ಸಂಭಾವನೆ ಎಷ್ಟು ಗೊತ್ತಾ?