Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಬಂದ ಹೊಸ ಅತಿಥಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಬಂದ ಹೊಸ ಅತಿಥಿ
ಬೆಂಗಳೂರು , ಬುಧವಾರ, 12 ಮೇ 2021 (09:57 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತು. ಅವರ ಮನೆಗೀಗ ಹೊಸ ಅತಿಥಿಯೊಂದ ಆಗಮನವಾಗಿದೆ.


ದರ್ಶನ್ ಸದ್ಯಕ್ಕೆ ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿದ್ದಾರೆ. ಇದೀಗ ಅವರ ಫಾರಂ ಹೌಸ್ ಗೆ ಗಿಣಿಮರಿಯೊಂದು ಬಂದಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದ ದರ್ಶನ್ ಗೆ ಅಲ್ಲಿ ಸಚ್ಚಿದಾನಂದ ಶ್ರೀ ಗಿಣಿಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕೆಂಪು ತಲೆಯ ಅಮೆಝೋನ್ ಜಾತಿಗೆ ಸೇರಿದ ಗಿಣಿಯನ್ನು ಶ್ರೀಗಳು ಆಶೀರ್ವಾದ ಪೂರ್ವಕವಾಗಿ ದರ್ಶನ್ ಗೆ ನೀಡಿದ್ದಾರೆ. ಇಲ್ಲಿ ವಿವಿಧ ತಳಿಯ ಗಿಣಿಗಳನ್ನು ನೋಡಿ ದರ್ಶನ್ ಆನಂದಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲ್ ಸ್ಟಾರ್ ಉಪೇಂದ್ರರ ಪ್ರಜಾಕೀಯಗೆ ಜನಸೇವೆ ಮಾಡಲು ದೇಣಿಗೆ ನೀಡುತ್ತಿರುವ ನಟ-ನಟಿಯರು