Webdunia - Bharat's app for daily news and videos

Install App

ಪೊಲೀಸರ ಜೊತೆ ಶಿವರಾಜ್ ಕುಮಾರ್ ಡ್ಯಾನ್ಸ್

Webdunia
ಸೋಮವಾರ, 2 ಮೇ 2022 (22:41 IST)
ಮಂಗಳೂರು: ನಟ ಶಿವರಾಜ್ ಕುಮಾರ್ ಡ್ಯಾನ್ಸ್, ಎನರ್ಜಿ ಲೆವೆಲ್ ನ ಯಾರೂ ಮ್ಯಾಚ್ ಮಾಡಕ್ಕಾಗಲ್ಲ ಎನ್ನುವುದು ಈಗ ಮತ್ತೆ ಸಾಬೀತಾಗಿದೆ.

ಮಂಗಳೂರು ನಗರ ಪೊಲೀಸ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಣ್ಣ ಮಸ್ತ್ ಮಸ್ತ್ ಕುಣಿದಿದ್ದಾರೆ. ಶಿವಣ್ಣ ಎನರ್ಜಿ, ಉತ್ಸಾಹ ನೋಡಿ ಪೊಲೀಸರೂ ಅವರ ಜೊತೆ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿವಣ್ಣನ ಉತ್ಸಾಹಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ತಾಂಡವ್ ಜೊತೆ ಗುಸು ಗುಸು ಮಾತನಾಡಿ ನಿಯಮವನ್ನೇ ಮುರಿದ್ರಾ ಗಗನ್: ವೀಕೆಂಡ್ ನಲ್ಲಿ ಕಾದಿದೆ ಮಾರಿಹಬ್ಬ ಎಂದ ಪ್ರೇಕ್ಷಕರು

BigBoss13, ಮೊದಲ ಚಟುವಟಿಕೆಯಲ್ಲೇ ಎಲ್ಲರಿಗೂ ಶಾಕ್ ಕೊಟ್ಟ ಗಗನ್‌

ಎಂಎನ್‌ ಲಕ್ಷ್ಮೀ ದೇವಿ ಮನೆಯಲ್ಲಿ ಆರೋಗ್ಯವಾಗಿದ್ದಾರೆ, ನಿಧನ ಸುದ್ಧಿ ವದಂತಿಗೆ ಮೊಮ್ಮಗಳು ಸ್ಪಷ್ಟನೆ

'ಲೆಗೊ ಏರ್‌ಪ್ಲೇನ್' ವಿಚಾರ: ನೋರಾ ಫತೇಹಿ ವಿರುದ್ಧ ₹3 ಕೋಟಿ ಮಾನನಷ್ಟ ಮೊಕದ್ದಮೆ

BBK13: ಅತಿಯಾಗಿ ಆಡ್ತಿದ್ದಾರಾ ಕಿರಣ್ ಶಾಸ್ತ್ರಿ: ಮಾಡಿದ ತಪ್ಪಿಗೆ ಮನೆಯವರೆಲ್ಲಾ ಬೆಂಡೆತ್ತಿದ್ರು Video

ಮುಂದಿನ ಸುದ್ದಿ
Show comments