Select Your Language

Notifications

webdunia
webdunia
webdunia
webdunia

ದೊಡ್ಮನೆ ಹುಡುಗ ಯುವರಾಜ್ ಸಿನಿಮಾಗೆ ವಿಶ್ ಮಾಡಿದ ರಾಕಿ ಭಾಯಿ ಯಶ್

ದೊಡ್ಮನೆ ಹುಡುಗ ಯುವರಾಜ್ ಸಿನಿಮಾಗೆ ವಿಶ್ ಮಾಡಿದ ರಾಕಿ ಭಾಯಿ ಯಶ್
ಬೆಂಗಳೂರು , ಭಾನುವಾರ, 1 ಮೇ 2022 (09:58 IST)
ಬೆಂಗಳೂರು: ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಯುವರಾಜ್ ಕುಮಾರ್ ನಾಯಕರಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿತ್ತು. ಈ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಶುಭ ಹಾರೈಸಿದ್ದಾರೆ.

ಸಂತೋಷ್ ಆನಂದ್ ರಾಮ್ ಈ ಮೊದಲು ರಾಕಿಂಗ್ ಸ್ಟಾರ್ ಯಶ್ ದಂಪತಿ ಅಭಿನಯಿಸಿದ್ದ ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ ಸಿನಿಮಾ ಮಾಡಿದ್ದರು. ಹೀಗಾಗಿ ಯಶ್ ಸಂತೋಷ್ ಆನಂದ್ ರಾಮ್ ಗೆ ಶುಭ ಕೋರಿದ್ದಾರೆ.

ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ ತಮ್ಮ ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟ ಸಿನಿಮಾ ಎಂದು ಯಶ್ ಯಾವಾಗಲೂ ಹೇಳುತ್ತಿರುತ್ತಾರೆ. ಯುವರಾಜ್ ಕುಮಾರ್ ಗೂ ಅಂತಹದ್ದೇ ಯಶಸ್ಸು ಸಿಗಲಿ ಎಂದು ಅವರು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂ ಪ್ರಭಾವಿಗಳ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ