Select Your Language

Notifications

webdunia
webdunia
webdunia
webdunia

1000 ಕೋಟಿ ಕ್ಲಬ್ ಸೇರಿದ ಕೆಜಿಎಫ್ 2

1000 ಕೋಟಿ ಕ್ಲಬ್ ಸೇರಿದ ಕೆಜಿಎಫ್ 2
ಬೆಂಗಳೂರು , ಭಾನುವಾರ, 1 ಮೇ 2022 (08:50 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಕೊನೆಗೂ 1000 ಕೋಟಿ ರೂ. ಗಳಿಕೆ ಮಾಡಿದ ಗರಿಮೆಗೆ ಪಾತ್ರವಾಗಿದೆ.
 

ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಕೆಜಿಎಫ್ 2 17 ದಿನಗಳ ಬಳಿಕ ಎಲ್ಲಾ ಭಾಷೆಗಳಲ್ಲಿ ಸೇರಿ 1000 ಕೋಟಿ ರೂ. ಗಳಿಸಿದ ಸಾಧನೆ ಮಾಡಿದೆ.

ಮೊದಲ ದಿನವೇ ದಾಖಲೆಯ 134 ಕೋಟಿ ರೂ. ಗಳಿಕೆ ಮಾಡಿದ್ದ  ಕೆಜಿಎಫ್ 2 ಇದೀಗ 1000 ಕೋಟಿ ಗಳಿಕೆ ಮಾಡುವ ಮೂಲಕ ಆಲ್ ಟೈಮ್ ಬ್ಲಾಕ್ ಬ್ಲಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವನು ನನಗೆ ಚುಂಬಿಸಲು ಯತ್ನಿಸಿದ! ನಟ ವಿಜಯ್ ಬಾಬು ವಿರುದ್ಧ ಮತ್ತೊಬ್ಬ ಮಹಿಳೆ ಆರೋಪ