Select Your Language

Notifications

webdunia
webdunia
webdunia
webdunia

ಅವನು ನನಗೆ ಚುಂಬಿಸಲು ಯತ್ನಿಸಿದ! ನಟ ವಿಜಯ್ ಬಾಬು ವಿರುದ್ಧ ಮತ್ತೊಬ್ಬ ಮಹಿಳೆ ಆರೋಪ

ಅವನು ನನಗೆ ಚುಂಬಿಸಲು ಯತ್ನಿಸಿದ! ನಟ ವಿಜಯ್ ಬಾಬು ವಿರುದ್ಧ ಮತ್ತೊಬ್ಬ ಮಹಿಳೆ ಆರೋಪ
ಕೊಚ್ಚಿ , ಶನಿವಾರ, 30 ಏಪ್ರಿಲ್ 2022 (19:18 IST)
ಕೊಚ್ಚಿ: ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಮತ್ತೊಬ್ಬ ಮಹಿಳೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ.

ಮೊನ್ನೆಯಷ್ಟೇ ಯುವತಿಯೊಬ್ಬಳು ವಿಜಯ್ ಬಾಬು ನನಗೆ ಅವಕಾಶ ನೀಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.

ಇದೀಗ ಮತ್ತೊಬ್ಬ ಮಹಿಳೆ ಸಿನಿಮಾ ಸಂಬಂಧಿತ ಕೆಲಸದ ವೇಳೆ ವಿಜಯ್ ಬಾಬು ಭೇಟಿ ಮಾಡಲು ಹೋದಾಗ ಆತ ಚುಂಬಿಸಲು ಯತ್ನಿಸಿದ್ದ ಎಂದು ಆರೋಪ ಮಾಡಿದ್ದಾಳೆ. ಈ ಎಲ್ಲಾ ಆರೋಪಗಳ ಬಳಿಕ ವಿಜಯ್ ಬಾಬು ತಲೆಮರೆಸಿಕೊಂಡು ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳು ಐರಾ ಕ್ಯೂಟ್ ವಿಡಿಯೋ ಹಂಚಿಕೊಂಡ ರಾಕಿಂಗ್ ಸ್ಟಾರ್ ಯಶ್