Select Your Language

Notifications

webdunia
webdunia
webdunia
webdunia

‘ರುಸ್ತುಂ’ನಲ್ಲಿ ಶಿವಣ್ಣ ಮಸ್ತ್ ಡ್ಯಾನ್ಸ್! (ಫೋಟೋ ಗ್ಯಾಲರಿ)

‘ರುಸ್ತುಂ’ನಲ್ಲಿ ಶಿವಣ್ಣ ಮಸ್ತ್ ಡ್ಯಾನ್ಸ್! (ಫೋಟೋ ಗ್ಯಾಲರಿ)
ಬೆಂಗಳೂರು , ಮಂಗಳವಾರ, 12 ಮಾರ್ಚ್ 2019 (10:18 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ರುಸ್ತುಂ’ ಚಿತ್ರೀಕರಣ ಮುಕ್ತಾಯ ಕಂಡಿದೆ. ರುಸ್ತುಂನಲ್ಲಿ ಶಿವಣ್ಣ ಹಳೆಯ ಸ್ಟೈಲ್ ನಲ್ಲಿ ಕುಣಿದು ಕುಪ್ಪಳಿಸುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿದೆ.



ಶಿವಣ್ಣ ಹುಡುಗಿಯರ ಜತೆ ಮಸ್ತ್ ಡ್ಯಾನ್ಸ್ ಗೆ ಹೆಜ್ಜೆ ಹಾಕಿದ್ದು, ಅವರ ಜತೆಗೆ ನಾಯಕಿ ಶ್ರದ್ಧಾ ಶ್ರೀನಾಥ್ ಕೂಡಾ ಇದ್ದಾರೆ. ಇದುವರೆಗೆ ಸಾಹಸ ನಿರ್ದೇಶಕರಾಗಿದ್ದ ರವಿವರ್ಮಾ ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ರುಸ್ತುಂ ನಲ್ಲಿ ಬಾಲಿವುಡ್ ತಾರೆ ವಿವೇಕ್ ಓಬೇರಾಯ್ ಕೂಡಾ ಅಭಿನಯಿಸುತ್ತಿದ್ದಾರೆ. ಅದೆಲ್ಲಾ ಇರಲಿ, ಇದೀಗ ಶಿವಣ್ಣ ಭರ್ಜರಿಯಾಗಿ ಕುಣಿದ ಹಾಡಿನ ದೃಶ್ಯದ ಫೋಟೋಗಳು ಇಲ್ಲಿವೆ ನೋಡಿ.













webdunia


















webdunia

























ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ರೊಮ್ಯಾನ್ಸ್ ದೃಶ್ಯ ಈಗ ವೈರಲ್