Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ರೊಮ್ಯಾನ್ಸ್ ದೃಶ್ಯ ಈಗ ವೈರಲ್

ಕಿಚ್ಚ ಸುದೀಪ್ ರೊಮ್ಯಾನ್ಸ್ ದೃಶ್ಯ ಈಗ ವೈರಲ್
ಬೆಂಗಳೂರು , ಮಂಗಳವಾರ, 12 ಮಾರ್ಚ್ 2019 (09:26 IST)
ಬೆಂಗಳೂರು: ಬಹುನಿರೀಕ್ಷಿತ ‘ಪೈಲ್ವಾನ್’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪೈಲ್ವಾನ್ ಅವತಾರದ ಫೋಟೋಗಳು ಈಗಾಗಲೇ ಎಲ್ಲರೂ ನೋಡಿದ್ದಾರೆ. ಆದರೆ ಇದೀಗ ಸುದೀಪ್ ರೊಮ್ಯಾಂಟಿಕ್ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಸುದೀಪ್ ಮತ್ತು ನಾಯಕಿ ಆಕಾಂಕ್ಷ ಸಿಂಗ್ ಜತೆಗಿರುವ ರೊಮ್ಯಾಂಟಿಕ್ ದೃಶ್ಯವೊಂದರ ಫೋಟೋವೊಂದು ಬಿಡುಗಡೆಯಾಗಿದ್ದು, ಈ ಅದ್ಭುತ ದೃಶ್ಯ ಕಾವ್ಯ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಹಲವರು ಕಿಚ್ಚ ಸುದೀಪ್ ಗೆ ಟ್ವೀಟ್ ಮಾಡಿ ದೃಶ್ಯ ಅದ್ಭುತವಾಗಿದೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ. ಸುಂದರ ಪ್ರಕೃತಿ ಹಿನ್ನಲೆಯಲ್ಲಿ ನಾಯಕಿ ಜತೆಗೆ ಕಿಚ್ಚ ಸುದೀಪ್ ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿರುವ ಫೋಟೋ ಇದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿದ್ದ ಸ್ಮಶಾನದಲ್ಲೇ ಮತ್ತೆ ಚಿತ್ರೀಕರಣಕ್ಕೆ ರೆಡಿಯಾದ ರಾಧಿಕಾ