Select Your Language

Notifications

webdunia
webdunia
webdunia
webdunia

ಹಿಂದಿ ಹೇರಿಕೆ ವಿರೋಧ ಹೋರಾಟಕ್ಕೆ ಶಿವರಾಜ್ ಕುಮಾರ್ ರೆಡಿ

ಶಿವರಾಜ್ ಕುಮಾರ್
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಹಿಂದಿ ಹೇರಿಕೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈ ನಡುವೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭಾಷೆ ಕುರಿತಾದ ಹೋರಾಟಕ್ಕೆ ತಾವು ರೆಡಿ ಎಂದಿದ್ದಾರೆ.


ಅಪ್ಪಾಜಿ ಹೇಳಿದ ಹಾಗೆ ಕಲಿಯೋಕೆ ಕೋಟಿ ಭಾಷೆ. ಆದರೆ ಆಡೋಕೆ ಒಂದೇ ಭಾಷೆ, ಅದು ಕನ್ನಡ. ಮಾತೃಭಾಷೆಯಾಗಿ ಕನ್ನಡಕ್ಕೇ ಆದ್ಯತೆ ನೀಡಬೇಕು. ಭಾಷೆ ಕುರಿತಾದ ಯಾವುದೇ ಹೋರಾಟಕ್ಕೂ ನಾನು ರೆಡಿ ಎಂದಿದ್ದಾರೆ. ಈ ಮೂಲಕ ಕನ್ನಡ ಭಾಷೆಗಾಗಿ ಹೋರಾಟದ ಹಾದಿ ಹಿಡಿಯಲೂ ಸಿದ್ಧ ಎಂದು ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾಕ್ಕೆ ಅಮೆಜಾನ್ ಪ್ರೈ ನೀಡಿದ ಹಣವೆಷ್ಟು ಗೊತ್ತಾ?