Select Your Language

Notifications

webdunia
webdunia
webdunia
webdunia

ಅಭಿಮಾನಿಯ ಆಸೆ ನೆರವೇರಿಸಿದ ಶಿವರಾಜ್ ಕುಮಾರ್

ಅಭಿಮಾನಿಯ ಆಸೆ ನೆರವೇರಿಸಿದ ಶಿವರಾಜ್ ಕುಮಾರ್
ಬೆಂಗಳೂರು , ಗುರುವಾರ, 2 ಸೆಪ್ಟಂಬರ್ 2021 (09:30 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಬೈಕ್ ಓಡಿಸಿ ತಮ್ಮ ಅಭಿಮಾನಿಯೊಬ್ಬರ ಆಸೆ ನೆರವೇರಿಸಿದ್ದಾರೆ.


ಅಭಿಮಾನಿಯೊಬ್ಬರಿಗೆ ತಮ್ಮ ಹೊಸ ಬೈಕ್ ನ್ನು ಶಿವಣ್ಣ ಓಡಿಸಬೇಕು ಎಂದು ಕನಸಿತ್ತು. ಶಿವಣ್ಣ ಆತನ ಆಸೆಯನ್ನು ನಿರಾಸೆಗೊಳಿಸದೇ ಆತನನ್ನು ಹಿಂದೆ ಕೂರಿಸಿಕೊಂಡು ಬೈಕ್ ರೈಡ್ ಮಾಡಿ ಖುಷಿಕೊಟ್ಟಿದ್ದಾರೆ.

 ಈ ವಿಡಿಯೋ ಈಗ ವೈರಲ್ ಆಗಿದೆ. ಬೈಕ್ ಓಡಿಸಿದ್ದಲ್ಲದೆ, ಅದಕ್ಕೆ ತಮ್ಮ ಹಸ್ತಾಕ್ಷರ ನೀಡಿ ಅಭಿಮಾನಿಯ ಕನಸು ನನಸು ಮಾಡಿದ್ದಾರೆ. ಶಿವಣ್ಣ ಸಿಂಪ್ಲಿಸಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಕ್ರೆಬೈಲು ಆನೆ ಬಿಡಾರದಲ್ಲಿ ಪವರ್ ಸ್ಟಾರ್ ಪುನೀತ್