Select Your Language

Notifications

webdunia
webdunia
webdunia
webdunia

ಎಐಎಡಿಎಂಕೆ ಮಾಜಿ ಸಚಿವ ಮಣಿಕಂದನ್ ಮೇಲೆ ಮೋಸದ ಆರೋಪ ಮಾಡಿದ ನಟಿ ಶಾಂತಿನಿ

ಎಐಎಡಿಎಂಕೆ ಮಾಜಿ ಸಚಿವ ಮಣಿಕಂದನ್ ಮೇಲೆ ಮೋಸದ ಆರೋಪ ಮಾಡಿದ ನಟಿ ಶಾಂತಿನಿ
ಚೆನ್ನೈ , ಶನಿವಾರ, 29 ಮೇ 2021 (11:10 IST)
ಚೆನ್ನೈ : ನಾಡೋಡಿಗಲ್ ತಮಿಳು ಆ್ಯಕ್ಷನ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ ನಟಿ ಶಾಂತಿನಿ ಅವರು ಎಐಎಡಿಎಂಕೆ ಮಾಜಿ ಸಚಿವ ಮಣಿಕಂದನ್ ಅವರು ಮದುವೆಯಾಗುವ ನೆಪದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಟಿ ಶಾಂತಿನಿ ಮತ್ತು ಮಾಜಿ ಸಚಿವ ಮಣಿಕಂದನ್ ಅವರು ವ್ಯವಹಾರದ ವಿಚಾರಕ್ಕೆ ಮೊದಲು ಭೇಟಿಯಾಗಿ ಅವರ ನಡುವೆ ಸ್ನೇಹ ಬೆಳೆದಿದೆ. ಬಳಿಕ ಅವರು ಮದುವೆಯಾಗಲು ನಿರ್ಧರಿಸಿ ಒಟ್ಟಿಗೆ ವಾಸಿಸಲು ಶುರುಮಾಡಿದ್ದಾರಂತೆ. ಬಳಿಕ ನಟಿ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿದ್ದಲ್ಲದೇ ಮದುವೆಯನ್ನು ನಿರಾಕರಿಸಿದ್ದಾರಂತೆ.

ಹಾಗೂ ಈ ವಿಚಾರ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರಂತೆ. ಇದೀಗ ನಟ ತಮ್ಮ ಖಾಸಗಿ ಪೋಟೊಗಳನ್ನು ಸೋರಿಕೆ ಮಾಡಿ ವಿಚಾರ ಬಹಿರಂಗಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇ31ರಂದು ರಿಲೀಸ್ ಆಗುತ್ತಾ ಸರ್ಕಾರು ವಾರಾ ಪಾಟಾ ಫಸ್ಟ್ ಲುಕ್ ಪೋಸ್ಟರ್