Select Your Language

Notifications

webdunia
webdunia
webdunia
webdunia

ಮದುವೆಯ ದಿನವನ್ನು ಮುಂದೂಡಿದ ನಟಿ ಮೆಹ್ರೀನ್ ಕೌರ್ ಪಿರ್ಜಾಡಾ

ಮದುವೆಯ ದಿನವನ್ನು ಮುಂದೂಡಿದ ನಟಿ  ಮೆಹ್ರೀನ್ ಕೌರ್ ಪಿರ್ಜಾಡಾ
ಚೆನ್ನೈ , ಶುಕ್ರವಾರ, 28 ಮೇ 2021 (13:00 IST)
ಚೆನ್ನೈ : ಕಾಲಿವುಡ್ ನಟಿ ಮೆಹ್ರೀನ್ ಕೌರ್ ಪಿರ್ಜಾಡಾ ಅವರು ತಮ್ಮ ಮದುವೆಯ ದಿನವನ್ನು ಮುಂದೂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟಿ ಈ ವರ್ಷದ ಅಂತ್ಯದ ವೇಳೆಗೆ ಅವರು ಭಾವ್ಯಾ ಬಿಷ್ಣೋಯ್ ಅವರನ್ನು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಮದುವೆ ಶೀಘ್ರದಲ್ಲಿ ಆಗುವುದು ಉತ್ತಮವಲ್ಲ ಎಂದು ನಿರ್ಧರಿಸಿದ್ದಾರೆ. ಹೀಗಾಗಿ ಅವರು ತಮ್ಮ ಮದುವೆಯ ದಿನವನ್ನು ಮುಂದೂಡಿದ್ದಾರೆ. ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮದುವೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿರುವುದಾಗಿ ಬಹಿರಂಗಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಜೊತೆ ಡೇಟಿಂಗ್ ಮಾಡುವ ಹಂಬಲ ವ್ಯಕ್ತಪಡಿಸಿದ ನಟಿ ರಶ್ಮಿಕಾ ಮಂದಣ‍್ಣ